ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

water

ADVERTISEMENT

ಜಲ ಸಂರಕ್ಷಣೆಗೆ ಸೋರಿಕೆ ತಡೆ, ಮರುಬಳಕೆ ಪರಿಹಾರ: ಜೋ ಚೆರಿಯನ್‌

‘ನಿಮ್ಮ ಮನೆಯ ನಲ್ಲಿಗಳಲ್ಲಿ ರಾತ್ರಿ ವೇಳೆ ನೀರು ಸೋರುವುದನ್ನು ನಿಲ್ಲಿಸಿದರೆ, ಶೇ 8ರಿಂದ ಶೇ 10ರಷ್ಟು ನೀರನ್ನು ಉಳಿಸಬಹುದು’ ಎಂದು ನೆದರ್‌ಲೆಂಡ್‌ನ ಟೆಕ್ನಿಮ್ಯಾಕ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೋ ಚೆರಿಯನ್‌ ಹೇಳಿದರು.
Last Updated 20 ನವೆಂಬರ್ 2024, 20:56 IST
ಜಲ ಸಂರಕ್ಷಣೆಗೆ ಸೋರಿಕೆ ತಡೆ, ಮರುಬಳಕೆ ಪರಿಹಾರ: ಜೋ ಚೆರಿಯನ್‌

ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿ; ರೈತರಲ್ಲಿ ಭರವಸೆ ಮೂಡಿಸಿದ ಯೋಜನೆ
Last Updated 18 ನವೆಂಬರ್ 2024, 6:29 IST
ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ಅರಕಲಗೂಡು: ಮದುವೆ ಖರ್ಚಿನಲ್ಲಿ ಮಕ್ಕಳಿಗೆ ನೀರಿನ ಯಂತ್ರ ಕೊಡುಗೆ ನೀಡಿದ ಎಂಜಿನಿಯರ್

ಸರಳ ವಿವಾಹ ಆಗುವ ಮೂಲಕ ಮದುವೆಗೆ ಖರ್ಚು ಮಾಡಬೇಕಿದ್ದ ಹಣವನ್ನು ಉಳಿಸಿರುವ ಇಲ್ಲಿನ ಎಂಜಿನಿಯರ್‌ ಒಬ್ಬರು, ಅದೇ ಹಣದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
Last Updated 12 ನವೆಂಬರ್ 2024, 16:14 IST
ಅರಕಲಗೂಡು: ಮದುವೆ ಖರ್ಚಿನಲ್ಲಿ ಮಕ್ಕಳಿಗೆ ನೀರಿನ ಯಂತ್ರ ಕೊಡುಗೆ ನೀಡಿದ ಎಂಜಿನಿಯರ್

ಜಲ ಭದ್ರತೆ: ಪ್ರಾಧಿಕಾರ ಸ್ಥಾಪನೆಗೆ ಸಿದ್ಧತೆ

‘ಗ್ರಾಮಗಳಿಂದ ಹಿಡಿದು ನಗರಗಳವರೆಗೆ, ಜಿಲ್ಲಾಮಟ್ಟದಿಂದ ಆರಂಭವಾಗಿ ರಾಜ್ಯಮಟ್ಟದವರೆಗೆ ಜಲ ಭದ್ರತೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವುದು, ಅಂತರ್ಜಲ ನಿರ್ವಹಣೆ ಮತ್ತು ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ನಿರ್ವಹಣೆಯ ಕೆಲಸವನ್ನು ಪ್ರಾಧಿಕಾರ ಮಾಡಲಿದೆ’ ಎಂದರು.
Last Updated 12 ನವೆಂಬರ್ 2024, 12:30 IST
ಜಲ ಭದ್ರತೆ: ಪ್ರಾಧಿಕಾರ ಸ್ಥಾಪನೆಗೆ ಸಿದ್ಧತೆ

ಜಲಮೂಲಗಳ ಅತಿಕ್ರಮಣ ತೆರವಿಗೆ ಪ್ರಿಯಾಂಕ್ ಸೂಚನೆ

ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಜಲಮೂಲಗಳ ಅತಿಕ್ರಮಣವನ್ನು ತೆರವುಗೊಳಿಸಲು ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದ್ದಾರೆ.
Last Updated 4 ನವೆಂಬರ್ 2024, 16:26 IST
ಜಲಮೂಲಗಳ ಅತಿಕ್ರಮಣ ತೆರವಿಗೆ ಪ್ರಿಯಾಂಕ್ ಸೂಚನೆ

ಕುಡಿಯುವ ನೀರು, ಸ್ವಚ್ಛತೆ ಶೃಂಗಸಭೆ ಇಂದು: ಪ್ರಿಯಾಂಕ್‌ ಖರ್ಗೆ

‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಸುಧಾರಿತ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ಕರ್ನಾಟಕ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆ’ ವಿಷಯದ ಕುರಿತ ಶೃಂಗಸಭೆಯನ್ನು ಮಂಗಳವಾರ ಆಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.
Last Updated 28 ಅಕ್ಟೋಬರ್ 2024, 23:35 IST
ಕುಡಿಯುವ ನೀರು, ಸ್ವಚ್ಛತೆ ಶೃಂಗಸಭೆ ಇಂದು: ಪ್ರಿಯಾಂಕ್‌ ಖರ್ಗೆ

ನೀರು ಪೂರೈಸುವ ಸಿಬ್ಬಂದಿಯ ಹಿತರಕ್ಷಣೆ: ರಾಮ್‌ ಪ್ರಸಾತ್‌ ಮನೋಹರ್‌

ಅಂಬೇಡ್ಕರ್‌, ಜಗಜೀವನ್‌ರಾಂ ಜಯಂತ್ಯುತ್ಸವದಲ್ಲಿ ರಾಮ್‌ ಪ್ರಸಾತ್‌ ಮನೋಹರ್‌
Last Updated 26 ಅಕ್ಟೋಬರ್ 2024, 23:17 IST
ನೀರು ಪೂರೈಸುವ ಸಿಬ್ಬಂದಿಯ ಹಿತರಕ್ಷಣೆ: ರಾಮ್‌ ಪ್ರಸಾತ್‌ ಮನೋಹರ್‌
ADVERTISEMENT

ಧಾರವಾಡ | 37 ಮಂದಿಗೆ ವಾಂತಿಭೇದಿ; ಕಲುಷಿತ ನೀರು ಸೇವನೆ ಶಂಕೆ

ಕಲಘಟಗಿ ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿ 37 ಮಂದಿಗೆ ವಾಂತಿ ಭೇದಿಯಾಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿಯಾಗಿದೆ ಎಂದು ಶಂಕಿಸಲಾಗಿದೆ.
Last Updated 24 ಅಕ್ಟೋಬರ್ 2024, 16:46 IST
ಧಾರವಾಡ | 37 ಮಂದಿಗೆ ವಾಂತಿಭೇದಿ; ಕಲುಷಿತ ನೀರು ಸೇವನೆ ಶಂಕೆ

ಮೊಳಕಾಲ್ಮುರು: ಮರೀಚಿಕೆಯಾದ ನೀರು ಶೇಖರಣೆ ಭರವಸೆ

ತುಂಬಿದ ಕೆರೆಗಳ; ವ್ಯರ್ಥವಾಗಿ ಹರಿದ ಅಪಾರ ನೀರು
Last Updated 24 ಅಕ್ಟೋಬರ್ 2024, 7:01 IST
ಮೊಳಕಾಲ್ಮುರು: ಮರೀಚಿಕೆಯಾದ ನೀರು ಶೇಖರಣೆ ಭರವಸೆ

ಮಾಲವಿ ಜಲಾಶಯ | ದಿನೇ ದಿನೆ ಹೆಚ್ಚುತ್ತಿದೆ ನೀರಿನ ಹರಿವು: ಅಪಾಯದ ಆತಂಕ

2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತಾಲ್ಲೂಕಿನ ಮಾಲವಿ ಜಲಾಶಯಕ್ಕೆ 23 ಅಡಿಯಷ್ಟು ನೀರು ಹರಿದು ಬಂದಿದ್ದು, ಅಪಾಯದ ಆತಂಕ ಎದುರಾಗಿದೆ.
Last Updated 24 ಅಕ್ಟೋಬರ್ 2024, 6:19 IST
ಮಾಲವಿ ಜಲಾಶಯ | ದಿನೇ ದಿನೆ ಹೆಚ್ಚುತ್ತಿದೆ ನೀರಿನ ಹರಿವು: ಅಪಾಯದ ಆತಂಕ
ADVERTISEMENT
ADVERTISEMENT
ADVERTISEMENT