ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಮರೀಚಿಕೆಯಾದ ನೀರು ಶೇಖರಣೆ ಭರವಸೆ

ತುಂಬಿದ ಕೆರೆಗಳ; ವ್ಯರ್ಥವಾಗಿ ಹರಿದ ಅಪಾರ ನೀರು
Published : 24 ಅಕ್ಟೋಬರ್ 2024, 7:01 IST
Last Updated : 24 ಅಕ್ಟೋಬರ್ 2024, 7:01 IST
ಫಾಲೋ ಮಾಡಿ
Comments
ಡಿಎಂಎಫ್‌ ನಿಧಿ ಟಿಎಸ್‌ಪಿ ಎಸ್‌ಸಿಪಿ ಅನುದಾನ ಮಂಜೂರು ಭರವಸೆ ಸಿಕ್ಕಿದೆ. ಇದರಲ್ಲಿ ಬ್ಯಾರೇಜ್‌ ಚೆಕ್‌ ಡ್ಯಾಂ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
ಅಪ್ಪಣ್ಣ ಸಣ್ಣ ನೀರಾವರಿ ಇಇಲಾಖೆ ಜಿಲ್ಲಾ ಎಂಜಿನಿಯರ್‌
ಮಳೆ ನೀರು ಹರಿದು ವ್ಯರ್ಥವಾಗುವುದು ಗಮನದಲ್ಲಿದೆ. ಅಗತ್ಯವಿರುವ ಕಡೆ ಚೆಕ್‌ ಡ್ಯಾಂ ನಿರ್ಮಿಸಲು ಸೂಚಿಸಲಾಗಿದೆ. ವರದಿ ತರಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಎನ್.ವೈ. ಗೋಪಾಲಕೃಷ್ಣ ಶಾಸಕ
ಕಾಲುವೆಗಳಿಗೆ ಮನವಿ
ಸೂರಮ್ಮನಹಳ್ಳಿ ಬಳಿ ಹರಿಯುವ ಜಿನಗಿಹಳ್ಳದ ಹೆಚ್ಚುವರಿ ನೀರನ್ನು ಮುತ್ತಿಗಾರಹಳ್ಳಿ ಕೆರೆಗೆ ಹರಿಸಿದಲ್ಲಿ ದುಪ್ಪಿ ಕೆರೆ ಮೂಲಕ ತಳಕು ಹೋಬಳಿಯ ಗೌರಸಮುದ್ರ ಕೆರೆ ತುಂಬಲು ಅನುಕೂಲವಾಗಲಿದೆ. ಕಡಿಮೆ ವೆಚ್ಚದಲ್ಲಿ ಇದನ್ನು ಮಾಡಬಹುದಾಗಿದೆ. 2– 3 ವರ್ಷಕ್ಕೊಮ್ಮೆ ಈ ಕೆರೆಗಳು ತುಂಬಿದರೂ 20ಕ್ಕೂ ಹೆಚ್ಚು ಹಳ್ಳಿಗಳ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂಬುದು ರೈತರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT