ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ಒಳನೋಟ | ಕುರಿಗಾಹಿಗಳ ಜಗತ್ತಿನಲ್ಲಿ...
ಒಳನೋಟ | ಕುರಿಗಾಹಿಗಳ ಜಗತ್ತಿನಲ್ಲಿ...
ಊರಿನಿಂದ ಊರಿಗೆ ಸಾಗುವ ಬದುಕು ಕಷ್ಟಕರ
ಫಾಲೋ ಮಾಡಿ
Published 25 ಮೇ 2024, 23:30 IST
Last Updated 25 ಮೇ 2024, 23:30 IST
Comments
ಬಳ್ಳಾರಿಯಲ್ಲಿ ಟಗರಿನ ಗೊರಸು ಪರಿಶೀಲಿಸುತ್ತಿರುವ ಕುರಿಗಾಹಿ ತಿಮ್ಮಪ್ಪ

ಬಳ್ಳಾರಿಯಲ್ಲಿ ಟಗರಿನ ಗೊರಸು ಪರಿಶೀಲಿಸುತ್ತಿರುವ ಕುರಿಗಾಹಿ ತಿಮ್ಮಪ್ಪ

–ಪ್ರಜಾವಾಣಿ ಚಿತ್ರ/ಮುರಳಿಕಾಂತ ರಾವ

ಊರಿನಿಂದ ಊರಿಗೆ ಹೋಗಿ ಮೇಯುವ ಕುರಿಗಳಿಗೆ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಇರುತ್ತದೆ. ಅಲ್ಲದೇ ಕುರಿಗಾಹಿಗಳು ಪಶುವೈದ್ಯರಿಂದ ಲಸಿಕೆ ಹಾಕಿಸಿರುತ್ತಾರೆ. ಹೀಗಾಗಿ ಅವುಗಳ ಆರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ
ಡಾ. ಯಲ್ಲಪ್ಪ ಇಂಗಳೆಪಶುವೈದ್ಯಾಧಿಕಾರಿ, ಆಳಂದ, ಕಲಬುರಗಿ ಜಿಲ್ಲೆ
ಗೋಮಾಳ ಒತ್ತುವರಿ ತೆರವಿಗೆ ಮತ್ತು ಹುಲ್ಲುಗಾವಲು ಅಭಿವೃದ್ಧಿಗೆ ಮಾಡುವಂತೆ ಸರ್ಕಾರವನ್ನು ಕೋರಿದ್ದೇವೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅವಕಾಶ ನೀಡಬೇಕು
ದೇವೇಂದ್ರ ಮರತೂರ, ಅಧ್ಯಕ್ಷ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT