ಎಮಿರೇಟ್ಸ್ ವಿಮಾನಯಾನ ಸಂಸ್ಥೆ ತನ್ನ ಗ್ರಾಹಕರಿಗಾಗಿ ಸಮ್ಮರ್ ಟ್ವಿಸ್ಟ್ ಪರಿಚಯಿಸುತ್ತಿದೆ. ಇಲ್ಲಿ ಭಾರತೀಯ ಅಲ್ಫಾನ್ಸೊ ಮಾವಿನಹಣ್ಣಿನಿಂದ ಪಾನೀಯ ಹಾಗೂ ಇನ್ನೂ ಕೆಲವು ಖಾದ್ಯಗಳನ್ನು ತಯಾರಿಸಿ ವಿಶ್ವದಾದ್ಯಂತ ಕೊಂಡೊಯ್ಯುವುದು ವಿಶೇಷ.

ಎಮಿರೇಟ್ಸ್ನ ಶೆಫ್ಗಳು ಸ್ಥಳೀಯತೆಗೆ ಪ್ರಾಮುಖ್ಯತೆ ನೀಡುತ್ತಿರುವುದೇ ಇದಕ್ಕೆ ಕಾರಣ. ತಾಜಾ ಹಣ್ಣುಗಳನ್ನು ಬಳಸಿ ಪಾನೀಯ ಮಾಡಲಾಗುತ್ತದೆ. ಇದಕ್ಕಾಗಿ ವಿಮಾನಯಾನ ಸಂಸ್ಥೆ ಸ್ಥಳೀಯವಾಗಿ ಮಾವಿನಹಣ್ಣುಗಳ ವ್ಯಾಪಾರಿಗಳನ್ನು ಹುಡುಕುತ್ತದೆ.

ರೌಂಡ್ ದಿ ಕ್ಲಾಕ್ ಕಿಚನ್ ಮೂಲಕ ದಿನಕ್ಕೆ 520 ವಿಮಾನಗಳಿಗೆ ಊಟ ಒದಗಿಸಲಾಗುತ್ತದೆ. ಒಂದು ನಿಮಿಷಕ್ಕೆ 209 ಊಟಗಳನ್ನು ಸಪ್ಲೆ ಮಾಡುತ್ತದೆ. ಎಮಿರೇಟ್ಸ್ ಸಂಸ್ಥೆ 1,800 ಶೆಫ್ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಟ್ಟು 12,450 ವಿಧದ ಖಾದ್ಯಗಳನ್ನು ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.