ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಾಸನ (ಜಿಲ್ಲೆ)

ADVERTISEMENT

ಬೇಲೂರು | ಸವಲತ್ತು ಅರ್ಹ ರೈತರಿಗೆ ಮಾತ್ರ ಸಿಗಲಿ: ಶಾಸಕ ಸುರೇಶ್

‘ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ನೀಡುವ ಸವಲತ್ತುಗಳನ್ನು ಅರ್ಹರಿಗೆ ಮಾತ್ರ ನೀಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
Last Updated 7 ನವೆಂಬರ್ 2024, 14:36 IST
ಬೇಲೂರು | ಸವಲತ್ತು ಅರ್ಹ ರೈತರಿಗೆ ಮಾತ್ರ ಸಿಗಲಿ: ಶಾಸಕ ಸುರೇಶ್

ಹೊಳೆನರಸೀಪುರ: ಗುಂಡಿ ಬಿದ್ದ ರಸ್ತೆ, ಹೆಚ್ಚಿದ ಬೀದಿನಾಯಿ ಕಾಟ

ದೀಪದ ಕೆಳಗೆ ಕತ್ತಲು ಎನ್ನುವಂತೆ ಪುರಸಭೆಯ ಪಕ್ಕ, ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಮಳೆ ಬಂದರೆ ನೀರು ನಿಂತು, ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.
Last Updated 7 ನವೆಂಬರ್ 2024, 14:26 IST
ಹೊಳೆನರಸೀಪುರ: ಗುಂಡಿ ಬಿದ್ದ ರಸ್ತೆ, ಹೆಚ್ಚಿದ ಬೀದಿನಾಯಿ ಕಾಟ

ಹಳೇಬೀಡು: ಶಾಲೆಗೆ ದಾನ ನೀಡಿದ ಜಮೀನೂ ವಕ್ಪ್ ಆಸ್ತಿ!

ಪಹಣಿಯಲ್ಲಿ ವಕ್ಫ್‌ ಆಸ್ತಿ ನಮೂದು: ಗ್ರಾಮಸ್ಥರು, ರೈತರಲ್ಲಿ ಹೆಚ್ಚಿದ ಆತಂಕ
Last Updated 7 ನವೆಂಬರ್ 2024, 8:13 IST
ಹಳೇಬೀಡು: ಶಾಲೆಗೆ ದಾನ ನೀಡಿದ ಜಮೀನೂ ವಕ್ಪ್ ಆಸ್ತಿ!

ಹಣ ಕೊಡದಿದ್ದಕ್ಕೆ ತಾಯಿಯ ಮೇಲೆ ಹಲ್ಲೆ: ಸಾವು

ರಾಮನಾಥಪುರ ಹೋಬಳಿಯ ಮಧುರನಹಳ್ಳಿಯಲ್ಲಿ ಕುಡಿಯಲು ಹಣ ಕೊಡದಿದ್ದಕ್ಕೆ ಮಗನಿಂದಲೇ ಹಲ್ಲೆಗೊಳಗಾಗಿದ್ದ ತಾಯಿ ಚಿಕ್ಕಮ್ಮ (61) ಮೃತಪಟ್ಟಿದ್ದಾರೆ.
Last Updated 5 ನವೆಂಬರ್ 2024, 14:27 IST
ಹಣ ಕೊಡದಿದ್ದಕ್ಕೆ ತಾಯಿಯ ಮೇಲೆ ಹಲ್ಲೆ: ಸಾವು

ಹಾಸನ | ಮದುವೆ ತಯಾರಿ ಸಂಭ್ರಮದಲ್ಲಿದ್ದ ಕಾನ್‌ಸ್ಟೆಬಲ್‌ ಕೊಲೆ

ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ
Last Updated 5 ನವೆಂಬರ್ 2024, 14:02 IST
ಹಾಸನ | ಮದುವೆ ತಯಾರಿ ಸಂಭ್ರಮದಲ್ಲಿದ್ದ ಕಾನ್‌ಸ್ಟೆಬಲ್‌ ಕೊಲೆ

ಹಾಸನಾಂಬೆ ದರ್ಶನ: ದಾಖಲೆಯ ₹12.63 ಕೋಟಿ ಆದಾಯ

‘ಹಾಸನಾಂಬೆ ಜಾತ್ರಾ ಮಹೋತ್ಸವದ ವಿಶೇಷ ಟಿಕೆಟ್ ಮಾರಾಟ ಹಾಗೂ ಕಾಣಿಕೆಯಿಂದ ಈ ಬಾರಿ ದಾಖಲೆಯ ₹12.63 ಕೋಟಿ ಆದಾಯ ಸಂಗ್ರಹವಾಗಿದೆ’ ಎಂದು ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ತಿಳಿಸಿದರು.
Last Updated 5 ನವೆಂಬರ್ 2024, 0:57 IST
ಹಾಸನಾಂಬೆ ದರ್ಶನ: ದಾಖಲೆಯ ₹12.63 ಕೋಟಿ ಆದಾಯ

ಈ ಸಾರಿ 20ಕ್ಕೂ ಹೆಚ್ಚು ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ

ಹುಂಡಿಯಲ್ಲಿ ಗಣ್ಯರ ಪಾಸ್, ಚಿನ್ನದ ತಾಳಿ, ಬೆಳ್ಳಿಯ ತೊಟ್ಟಿಲು, ರದ್ದಾದ ನೋಟುಗಳು
Last Updated 4 ನವೆಂಬರ್ 2024, 23:35 IST
ಈ ಸಾರಿ 20ಕ್ಕೂ ಹೆಚ್ಚು ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ
ADVERTISEMENT

ಹಾಸನ | ಮನೆಯ ಬೀಗ ಮುರಿದು ₹11.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಳೇಬೀಡಿನ ಹೊಯ್ಸಳ ಬಡಾವಣೆಯಲ್ಲಿ ಮನೆಯ ಬೀಗ ಮುರಿದು ₹11.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
Last Updated 4 ನವೆಂಬರ್ 2024, 14:30 IST
ಹಾಸನ | ಮನೆಯ ಬೀಗ ಮುರಿದು ₹11.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ತತ್ವಪದ ಗಾಯಕ ವೀರಭದ್ರಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ

 ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ  ವಾರ್ಷಿಕ ಜಾನಪದ ಪ್ರಶಸ್ತಿಗೆ  ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಜೋಡಿವಡ್ಡರಹಳ್ಳಿ ಗ್ರಾಮದ ತತ್ವಪದ ಗಾಯಕ ವೀರಭದ್ರಯ್ಯ ಆಯ್ಕೆಯಾಗಿದ್ದಾರೆ.  
Last Updated 4 ನವೆಂಬರ್ 2024, 13:53 IST
ತತ್ವಪದ ಗಾಯಕ ವೀರಭದ್ರಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಹಾಸ‌ನ | ವಕ್ಫ್ ವಿವಾದ: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಅಧಿಕಾರ ದುರ್ಬಳಕೆ ಆರೋಪ: ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ವಜಾಕ್ಕೆ ಆಗ್ರಹ
Last Updated 4 ನವೆಂಬರ್ 2024, 13:53 IST
ಹಾಸ‌ನ | ವಕ್ಫ್ ವಿವಾದ: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT