ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ತೋಳ ದಾಳಿ: 9 ಕುರಿ ಸಾವು

Published : 1 ಆಗಸ್ಟ್ 2024, 16:32 IST
Last Updated : 1 ಆಗಸ್ಟ್ 2024, 16:32 IST
ಫಾಲೋ ಮಾಡಿ
Comments

ಶಹಾಪುರ: ತಾಲ್ಲೂಕಿನ ಗೋಗಿ ಗ್ರಾಮದ ದೊಡ್ಡಿಯಲ್ಲಿ ಕಟ್ಟಲಾಗಿದ್ದ ಕುರಿಗಳ ಮೇಲೆ ತೋಳ ದಾಳಿ ಮಾಡಿ 9 ಕುರಿಯನ್ನು ಬುಧವಾರ ಸಂಜೆ ಕತ್ತು ಸೀಳಿ ಸಾಯಿಸಿದೆ. ಕುರಿಗಳು ರಡ್ಡೆಪ್ಪ ಬ್ಯಾರಿ, ಸಿದ್ದಮ್ಮ ಬ್ಯಾರಿ, ದೇವಮ್ಮ ಬ್ಯಾರಿ ಎನ್ನುವವರಿಗೆ ಆಗಿವೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

ತೋಳ ದಾಳಿಯಿಂದ ಕುರಿಗಳು ಸಾವನ್ನಪ್ಪಿದ್ದು, ಪರಿಹಾರ ನೀಡಬೇಕು ಎಂದು ತಾಲ್ಲೂಕು ಆಡಳಿತನ್ನು ಕುರಿಗಾಹಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT