ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

yadagiri

ADVERTISEMENT

ಇನ್ನೂ ನಾಲ್ಕು ದಿನ ಕಾಲುವೆಗೆ ನಿರಂತರ ನೀರು: ಶರಣಬಸಪ್ಪ

 ಮುಂಗಾರು ಹಂಗಾಮಿನ ಭಾಗವಾಗಿ ಇನ್ನೂ ನಾಲ್ಕು ದಿನ ಎನ್ ಎಲ್ ಬಿಸಿ ಕಾಲುವೆಗೆ ನಿರಂತರವಾಗಿ ನೀರು ಹರಿಸಲು ಸೂಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ...
Last Updated 16 ನವೆಂಬರ್ 2024, 13:28 IST
ಇನ್ನೂ ನಾಲ್ಕು ದಿನ ಕಾಲುವೆಗೆ ನಿರಂತರ ನೀರು: ಶರಣಬಸಪ್ಪ

ಪ್ರಕರಣ ವಾಪಸ್ ಪಡೆಯದಿದ್ದರೆ ಹೋರಾಟ: ಪ್ರಮೋದ ಮುತಾಲಿಕ್

ಶಹಾಪುರ ನಗರದಲ್ಲಿ ಹಿಂದೂ ಮಹಾಗಣಪತಿ ಮೂರನೇ ವರ್ಷದ ಉತ್ಸವ ಕಾರ್ಯಕ್ರಮದಲ್ಲಿ ಪ್ರತಾಪ ಸಿಂಹ ಹಿಂದೂಗಳ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದಾರೆ. ಆದರೆ, ಇಲ್ಲಿನ ಕೆಲವರು ಅದನ್ನೇ ಪ್ರಚೋದನಕಾರಿ ಭಾಷಣ ಎಂದು ಮೇಲೆ ಕೇಸು ದಾಖಲಿಸಿರುವದರ ಹಿಂದೆ ದರ್ಶನಾಪುರ ಅವರ ಕೈವಾಡವಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು
Last Updated 14 ನವೆಂಬರ್ 2024, 16:25 IST
ಪ್ರಕರಣ ವಾಪಸ್ ಪಡೆಯದಿದ್ದರೆ ಹೋರಾಟ: ಪ್ರಮೋದ ಮುತಾಲಿಕ್

ಭಾರತೀಯ ಸೇನೆಗೆ ಆಯ್ಕೆಯಾದ ಸದ್ದಾಂಹುಸೇನ: ಸನ್ಮಾನ

ಭಾರತೀಯ ಸೇನೆಗೆ ಸೇರಬೇಕೆಂಬ ಆಸೆ ಸಾವಿರಾರು ಯುವಕರಿಗಿದೆ. ನಮ್ಮೂರಿನ ಯುವಕ ಸದ್ದಾಂಹುಸೇನ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ತಿರುಪತಿ ಹವಾಲ್ದಾರ್ ಹೇಳಿದರು.
Last Updated 14 ನವೆಂಬರ್ 2024, 13:45 IST
ಭಾರತೀಯ ಸೇನೆಗೆ ಆಯ್ಕೆಯಾದ ಸದ್ದಾಂಹುಸೇನ: ಸನ್ಮಾನ

ವಡಗೇರಾ ಮರೆತ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಈವರೆಗೂ ಒಂದೇ ಒಂದು ಬಾರಿಯೂ ತಾಲ್ಲೂಕಿಗೆ ಭೇಟಿ ನೀಡಿಲ್ಲ. ಜನರ ಸಮಸ್ಯೆ ಆಲಿಸಿಲ್ಲ. ಹೀಗಾಗಿ ತಾಲ್ಲೂಕಿನ ಜನರು ಸಚಿವರ ಬರುವಿಕೆಗಾಗಿ ಬಕ ಪಕ್ಷಿಯಂತೆ ಕಾಯುವಂತಾಗಿದೆ.  
Last Updated 10 ನವೆಂಬರ್ 2024, 5:05 IST
ವಡಗೇರಾ ಮರೆತ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ

ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಅಹೋರಾತ್ರಿ ಭಜನೆ

ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಅಹೋರಾತ್ರಿ ಭಜನೆ
Last Updated 8 ನವೆಂಬರ್ 2024, 14:24 IST
ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಅಹೋರಾತ್ರಿ ಭಜನೆ

ಅಂತರರಾಷ್ಟ್ರೀಯ ವಕೀಲರ ದಿನಾಚರಣೆ

ಅಂತರರಾಷ್ಟ್ರೀಯ ವಕೀಲರ ದಿನಾಚರಣೆ
Last Updated 8 ನವೆಂಬರ್ 2024, 14:23 IST
ಅಂತರರಾಷ್ಟ್ರೀಯ ವಕೀಲರ ದಿನಾಚರಣೆ

ಮತದಾರರ ಮಿಂಚಿನ ನೋಂದಣಿ ಅಭಿಯಾನ

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ 2025ರ ಸಂಬಂಧ ಇದೇ ನವೆಂಬರ್ 9, 10, 23 ಹಾಗೂ 24ರಂದು ವಿಶೇಷ ಮಿಂಚಿನ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್‌ ಶ್ರೀನಿವಾಸ ಚಾಪೇಲ್ ತಿಳಿಸಿದ್ದಾರೆ.
Last Updated 8 ನವೆಂಬರ್ 2024, 14:22 IST
ಮತದಾರರ ಮಿಂಚಿನ ನೋಂದಣಿ ಅಭಿಯಾನ
ADVERTISEMENT

‘ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಮುದ’

ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಇಂತಹ ಧಾರ್ಮಿಕ ಕಾರ್ಯಗಳ ಅಗತ್ಯವಿದೆ. ಪುಣ್ಯ ಕಾರ್ಯಗಳಿಂದ ಸಮಾಜದಲ್ಲಿ ಹೆಚ್ಚುತ್ತಿರುವಅತ್ಯಾಚಾರ, ಅನಾಚಾರ ತಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಮುದ...
Last Updated 8 ನವೆಂಬರ್ 2024, 14:22 IST
‘ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಮುದ’

ಎಂಜಿನಿಯರಿಂಗ್: 16 ವಿದ್ಯಾರ್ಥಿಗಳಿಗೆ ಉದ್ಯೋಗ

ಎಂಜಿನಿಯರಿಂಗ್: 16 ವಿದ್ಯಾರ್ಥಿಗಳಿಗೆ ಉದ್ಯೋಗ
Last Updated 8 ನವೆಂಬರ್ 2024, 14:21 IST
ಎಂಜಿನಿಯರಿಂಗ್: 16 ವಿದ್ಯಾರ್ಥಿಗಳಿಗೆ ಉದ್ಯೋಗ

ಯಾದಗಿರಿ: ತೋಟಗಾರಿಕೆ ಡಿಡಿ ವಜಾಗೊಳಿಸಲು ಆಗ್ರಹ

ಸೇವೆಯಿಂದ ಅಮಾನತಗೊಂಡಿರುವ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಭೋಗಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಶಹಾಪುರ ತಾಲ್ಲೂಕಿನ ಪ್ರಗತಿಪರ ರೈತ ರಾಘವೇಂದ್ರ ಬೋವಿಕಾಡಂಗೇರಾ ಆಗ್ರಹಿಸಿದರು.
Last Updated 7 ನವೆಂಬರ್ 2024, 16:02 IST
ಯಾದಗಿರಿ: ತೋಟಗಾರಿಕೆ ಡಿಡಿ ವಜಾಗೊಳಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT