ಕಕ್ಕೇರಾ: ಭಾರತೀಯ ಸೇನೆಗೆ ಸೇರಬೇಕೆಂಬ ಆಸೆ ಸಾವಿರಾರು ಯುವಕರಿಗಿದೆ. ನಮ್ಮೂರಿನ ಯುವಕ ಸದ್ದಾಂಹುಸೇನ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಎಸ್ಡಿಎಂಸಿ ಅಧ್ಯಕ್ಷ ತಿರುಪತಿ ಹವಾಲ್ದಾರ್ ಹೇಳಿದರು.

ನಂತರ ಮುಖ್ಯ ಶಿಕ್ಷಕ ಗುರುನಾಥ ರಾಠೋಡ ಮಾತನಾಡಿದರು.

ಪ್ರಮುಖರಾದ ರಾಮನಗೌಡ ಪೊಲೀಸ್ ಪಾಟೀಲ್, ಮಲ್ಲನಗೌಡ ಮಾಲಿ ಪಾಟೀಲ್, ಮುದ್ದಣ್ಣ ಸಾಹುಕಾರ ಕಮತಗಿ, ಕಾಸಿಂಸಾಬ, ವೆಂಕಟೇಶ ಹವಾಲ್ದಾರ್, ದೇವು ಪಾಟೀಲ್, ರವಿ ಪಾಟೀಲ್, ಭರತ ದೊರೆ, ಭೀಮರಾಯ ಹವಾಲ್ದಾರ್, ಪರಮಣ್ಣ ಹಡಪದ, ದೇವೇಗೌಡ, ನಂದಪ್ಪ ಡೋಣಿಗೇರಿ, ಅಬ್ದುಲ ಗಣಿ, ಬಂದೇನವಾಜ, ದಾವಲಸಾಬ ಗುಡಗುಂಟಿ, ಶರ್ಮತ್ ಬಿ, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.