ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Army

ADVERTISEMENT

ಭಾರತೀಯ ಸೇನೆಗೆ ಆಯ್ಕೆಯಾದ ಸದ್ದಾಂಹುಸೇನ: ಸನ್ಮಾನ

ಭಾರತೀಯ ಸೇನೆಗೆ ಸೇರಬೇಕೆಂಬ ಆಸೆ ಸಾವಿರಾರು ಯುವಕರಿಗಿದೆ. ನಮ್ಮೂರಿನ ಯುವಕ ಸದ್ದಾಂಹುಸೇನ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ತಿರುಪತಿ ಹವಾಲ್ದಾರ್ ಹೇಳಿದರು.
Last Updated 14 ನವೆಂಬರ್ 2024, 13:45 IST
ಭಾರತೀಯ ಸೇನೆಗೆ ಆಯ್ಕೆಯಾದ ಸದ್ದಾಂಹುಸೇನ: ಸನ್ಮಾನ

ಮಣಿಪುರ ಸಂಘರ್ಷ: ಹೆಚ್ಚುವರಿಯಾಗಿ 20 ಸೇನಾ ತುಕಡಿ ರವಾನಿಸಿದ ಕೇಂದ್ರ

ಮಣಿಪುರದಲ್ಲಿ ಮತ್ತೆ ‌ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಹೆಚ್ಚುವರಿ 2 ಸಾವಿರ ಸಿಬ್ಬಂದಿ ಒಳಗೊಂಡ 20 ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ತುಕಡಿಯನ್ನು ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 13 ನವೆಂಬರ್ 2024, 5:20 IST
ಮಣಿಪುರ ಸಂಘರ್ಷ: ಹೆಚ್ಚುವರಿಯಾಗಿ 20 ಸೇನಾ ತುಕಡಿ ರವಾನಿಸಿದ ಕೇಂದ್ರ

ಬಂಡಿಪೋರಾದಲ್ಲಿ ಮುಂದುವರಿದ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮಂಗಳವಾರ ಕೂಡ ಗುಂಡಿನಚಕಮಕಿ ನಡೆದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
Last Updated 12 ನವೆಂಬರ್ 2024, 12:17 IST
ಬಂಡಿಪೋರಾದಲ್ಲಿ ಮುಂದುವರಿದ ಗುಂಡಿನ ಚಕಮಕಿ

ಜಮ್ಮು: ಉಗ್ರನ ಹತ್ಯೆಗೈದ ಸೇನೆ

ಸೇನಾ ಆ್ಯಂಬುಲೆನ್ಸ್‌ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು
Last Updated 28 ಅಕ್ಟೋಬರ್ 2024, 13:35 IST
ಜಮ್ಮು: ಉಗ್ರನ ಹತ್ಯೆಗೈದ ಸೇನೆ

ಎಎಫ್‌ಎಂಎಸ್ ಮಹಾನಿರ್ದೇಶಕರಾಗಿ ಆರತಿ ಸರೀನ್: ಉನ್ನತ ಹುದ್ದೆಗೇರಿದ ಮೊದಲ ಮಹಿಳೆ

ಸರ್ಜನ್ ವೈಸ್‌ ಅಡ್ಮಿರಲ್‌ ಆರತಿ ಸರೀನ್‌ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್‌ಎಂಎಸ್‌) ಮಹಾನಿರ್ದೇಶಕರಾಗಿ ಮಂಗಳವಾರ ನೇಮಕಗೊಂಡರು. ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವ ಅವರಿಗೆ ಒಲಿದಿದೆ.
Last Updated 1 ಅಕ್ಟೋಬರ್ 2024, 14:11 IST
ಎಎಫ್‌ಎಂಎಸ್ ಮಹಾನಿರ್ದೇಶಕರಾಗಿ ಆರತಿ ಸರೀನ್: ಉನ್ನತ ಹುದ್ದೆಗೇರಿದ ಮೊದಲ ಮಹಿಳೆ

ಮೋದಿ-ಪುಟಿನ್ ಮಾತುಕತೆ ಬಳಿಕ ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ: ರಣಧೀರ್

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಮತ್ತಷ್ಟು 50 ಮಂದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
Last Updated 13 ಸೆಪ್ಟೆಂಬರ್ 2024, 4:11 IST
ಮೋದಿ-ಪುಟಿನ್ ಮಾತುಕತೆ ಬಳಿಕ ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ: ರಣಧೀರ್

ಅರುಣಾಚಲಪ್ರದೇಶ | ಆಳವಾದ ಕಂದಕಕ್ಕೆ ಉರುಳಿದ ವಾಹನ: ಮೂವರು ಸೇನಾಧಿಕಾರಿಗಳ ಸಾವು

ಸೇನಾ ಟ್ರಕ್ ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಸೇನಾಧಿಕಾರಿಗಳು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅರುಣಾಚಲಪ್ರದೇಶದ ಸುಬಾನ್ಸಿರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಆಗಸ್ಟ್ 2024, 5:01 IST
ಅರುಣಾಚಲಪ್ರದೇಶ | ಆಳವಾದ ಕಂದಕಕ್ಕೆ ಉರುಳಿದ ವಾಹನ: ಮೂವರು ಸೇನಾಧಿಕಾರಿಗಳ ಸಾವು
ADVERTISEMENT

ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ನಿಧನ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ (83) ಅವರು ವಯೋಸಹಜ ಕಾಯಿಲೆಗಳಿಂದಾಗಿ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.
Last Updated 19 ಆಗಸ್ಟ್ 2024, 17:37 IST
ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ನಿಧನ

ಸಂಚಾರಿ ಆಸ್ಪತ್ರೆಯನ್ನು ಪ್ಯಾರಾಚೂಟ್ ಮೂಲಕ ಇಳಿಸಿದ ಸೇನೆ!

ಆರೋಗ್ಯ ಮೈತ್ರಿ ಹೆಲ್ತ್‌ ಕ್ಯೂಬ್’ ಸಂಚಾರಿ ಆಸ್ಪತ್ರೆಯನ್ನು ನಿಖರವಾದ ಸ್ಥಳದಲ್ಲಿ ಪ್ಯಾರಾಚೂಟ್ ಬಳಸಿ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ವಾಯುಪಡೆ ಹಾಗೂ ಭೂಸೇನೆ ಜಂಟಿಯಾಗಿ ನಡೆಸಿದವು.
Last Updated 17 ಆಗಸ್ಟ್ 2024, 16:00 IST
ಸಂಚಾರಿ ಆಸ್ಪತ್ರೆಯನ್ನು ಪ್ಯಾರಾಚೂಟ್ ಮೂಲಕ ಇಳಿಸಿದ ಸೇನೆ!

ಪಾಕಿಸ್ತಾನ: ಸೇನೆಯ ಕಸ್ಟಡಿಗೆ ಐಎಸ್‌ಐ ಮಾಜಿ ಮುಖ್ಯಸ್ಥ 

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್‌ (ನಿವೃತ್ತ) ಫೈಜ್‌ ಹಮೀದ್‌ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡದ್ದಾಗಿ ಪಾಕ್‌ ಸೇನೆ ಸೋಮವಾರ ಹೇಳಿದೆ.
Last Updated 12 ಆಗಸ್ಟ್ 2024, 22:35 IST
ಪಾಕಿಸ್ತಾನ: ಸೇನೆಯ ಕಸ್ಟಡಿಗೆ ಐಎಸ್‌ಐ ಮಾಜಿ ಮುಖ್ಯಸ್ಥ 
ADVERTISEMENT
ADVERTISEMENT
ADVERTISEMENT