ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿ ಪ್ರಚಂಡ ದಿಗ್ವಿಜಯ ಸಾಧಿಸಿದೆ.

ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 235 ಸ್ಥಾನಗಳನ್ನು ಗೆದ್ದುಕೊಂಡಿದೆ. ‘ಮಹಾವಿಕಾಸ ಆಘಾಡಿ’ ಮೈತ್ರಿಕೂಟ ಕೇವಲ 49 ಸ್ಥಾನಗಳನ್ನು ಪಡೆದು ಹೀನಾಯವಾಗಿ ಸೋತಿದೆ.

ಈ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಪ್ರಮುಖರ ವಿವರ ಇಂತಿದೆ...

ಗೆದ್ದ ಪ್ರಮುಖರು

ಶಿವಸೇನಾ(ಶಿಂದೆ): ಏಕನಾಥ ಶಿಂದೆ

ಶಿವಸೇನಾ(ಯುಬಿಟಿ); ಆದಿತ್ಯ ಠಾಕ್ರೆ

ಬಿಜೆಪಿ; ದೇವೇಂದ್ರ ಫಡಣವೀಸ್, ಚಂದ್ರಶೇಖರ ಬಾವಾಂಕುಲೆ

ಎನ್ಸಿಪಿ(ಅಜಿತ್ ಪವಾರ್); ಅಜಿತ್ ಪವಾರ್,ಧನಂಜಯ್ ಮುಂಡೆ, ಛಗನ್ ಭುಜಬಲ್, ಜಯಂತ್ ಪಾಟೀಲ

ಸೋತ ಪ್ರಮುಖರು

ಕಾಂಗ್ರೆಸ್; ಪೃಥ್ವಿರಾಜ್ ಚವಾಣ್

ಎನ್ಸಿಪಿ (ಶರದ್); ಯುಗೇಂದ್ರ ಪವಾರ್

ಎನ್ಸಿಪಿ (ಅಜಿತ್ ); ಜೀಶನ್ ಸಿದ್ದೀಕಿ, ನವಾಬ್ ಮಲಿಕ್

ಎಂಎನ್ಎಸ್; ಅಮಿತ್ ಠಾಕ್ರೆ

ಶಿವಸೇನಾ(ಶಿಂದೆ); ಮಿಲಿಂದ್ ದೇವ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.