ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರಗಳು: ಮತ್ತೆ ಹಂಪಿಯತ್ತ ಪ್ರವಾಸಿಗರ ದಂಡು

ಲಾಕ್‌ಡೌನ್‌ ತೆರವಾದ ನಂತರ ವಿಶ್ವಪ್ರಸಿದ್ದ ಹಂಪಿ ಮೊದಲಿನ ಸಹಜ ಸ್ಥಿತಿಗೆ ಬಂದಿದೆ. ನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಇತರೆ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ. –ಚಿತ್ರಗಳು: ರಾಚಯ್ಯ ಎಸ್‌.ಸ್ಥಾವರಿಮಠ
Published : 11 ಜುಲೈ 2021, 9:07 IST
ಫಾಲೋ ಮಾಡಿ
Comments
ಹಂಪಿ ವಿರೂಪಾಕ್ಷೇಶ್ವರ ದೇಗುಲ ಎದುರಿನ ಮೈದಾನ ಪ್ರವಾಸಿಗರ ವಾಹನಗಳಿಂದ ಭರ್ತಿಯಾಗಿರುವುದು-ಚಿತ್ರ: ರಾಚಯ್ಯ ಎಸ್‌.ಸ್ಥಾವರಿಮಠ

ಹಂಪಿ ಉಗ್ರ ನರಸಿಂಹ ಸ್ಮಾರಕ ಬಳಿ ಎಳನೀರು ಹೀರುತ್ತಿರುವ ಪ್ರವಾಸಿಗರು-ಚಿತ್ರ: ರಾಚಯ್ಯ ಎಸ್‌.ಸ್ಥಾವರಿಮಠ

ಮಹಾನವಮಿ ದಿಬ್ಬ ಏರುತ್ತಿರುವ ಪ್ರವಾಸಿಗರು-ಚಿತ್ರ: ರಾಚಯ್ಯ ಎಸ್‌.ಸ್ಥಾವರಿಮಠ

ಪುಷ್ಕರಣಿ ನೋಡುತ್ತಿರುವ ಜನ-ಚಿತ್ರ: ರಾಚಯ್ಯ ಎಸ್‌.ಸ್ಥಾವರಿಮಠ

ಹಂಪಿ ಮಹಾನವಮಿ ದಿಬ್ಬ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು-ಚಿತ್ರ: ರಾಚಯ್ಯ ಎಸ್‌.ಸ್ಥಾವರಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT