ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಹವ್ಯಾಸ

ADVERTISEMENT

ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

ಬಿಸಿಲ ಬೇಗೆಯಲ್ಲಿ ಬಳಲಿದ ಜೀವರಾಶಿ ಮುಂಗಾರು ಮಳೆ ಜಿನುಗುವ ಹೊತ್ತಿಗೆ ಒಮ್ಮೆಲೆ ಜೀವ ತಳೆಯುವುದು ಅದ್ಭುತವೇ ಸರಿ. ಮೋಹಕ ಮುಂಗಾರು ಮಳೆಯಲ್ಲಿ ಕೇರಳದ ವಯನಾಡ್‌ ಸೇರಿದಂತೆ ಹಲವೆಡೆ ಸುತ್ತಾಡಿದ ಹವ್ಯಾಸಿ ಛಾಯಾಗ್ರಾಹಕಿ ಸಬೀನಾ ಎ. ಅವರು ಚಿತ್ರದ ಜೊತೆಗೆ ಕತೆಯನ್ನೂ ತಂದಿದ್ದಾರೆ.
Last Updated 11 ಆಗಸ್ಟ್ 2024, 0:22 IST
ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..
Last Updated 10 ಆಗಸ್ಟ್ 2023, 4:45 IST
Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

ಫೋಟೊಗ್ರಫಿ | ಛಾಯಾಗ್ರಹಣದ ಯುವರಾಜ ಬಹಿರ್ಜಿ ಘೋರ್ಪಡೆ

ನಾಡುಕಂಡ ಅಪರೂಪದ ಛಾಯಾಗ್ರಾಹಕರಾಗಿದ್ದ ಎಂ.ವೈ. ಘೋರ್ಪಡೆ ತಮ್ಮ ಚಿತ್ರಗಳಿಂದ ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರಾದವರು. ಅವರ ಮೊಮ್ಮಗ ಬಹಿರ್ಜಿ ಸಹ ಅವರ ಹಾದಿಯಲ್ಲೇ ಸಾಗಿದ್ದಾರೆ
Last Updated 3 ಡಿಸೆಂಬರ್ 2022, 22:30 IST
ಫೋಟೊಗ್ರಫಿ | ಛಾಯಾಗ್ರಹಣದ ಯುವರಾಜ ಬಹಿರ್ಜಿ ಘೋರ್ಪಡೆ

ವೀಕೆಂಡ್‌ ಟ್ರಿಪ್‌ಗೆ ಇಲ್ಲಿದೆ ಟಿಪ್ಸ್‌: ಮೋಜಿಗಾಗಿನ ಸೂಕ್ತ ಸ್ಥಳಗಳು

ಎರಡು ಮೂರು ತಿಂಗಳಿನಿಂದ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. ಪ್ರವಾಸಿ ತಾಣಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈ ಸಂಭ್ರಮಕ್ಕೆ ವಾರಾಂತ್ಯ, ದಸರಾ ರಜೆಯೂ ಜೊತೆಯಾಗಿದೆ. ಬೆಂಗಳೂರಿನಿಂದ ಯಾವ ತಾಣಗಳಿಗೆ ಪ್ರಯಾಣ ಮಾಡಬೇಕು ಅಂತ ಪ್ಲಾನ್‌ ಮಾಡಿದ್ದೀರಾ? ಈ ಬಗ್ಗೆ ಗೊಂದಲದಲ್ಲಿದ್ದರೆ ಇಲ್ಲಿದೆ ನೋಡಿ ಮಾಹಿತಿ.
Last Updated 30 ಸೆಪ್ಟೆಂಬರ್ 2022, 19:30 IST
ವೀಕೆಂಡ್‌ ಟ್ರಿಪ್‌ಗೆ ಇಲ್ಲಿದೆ ಟಿಪ್ಸ್‌: ಮೋಜಿಗಾಗಿನ ಸೂಕ್ತ ಸ್ಥಳಗಳು

ಸೈಕಲ್ ಜಂಗಮನ ವಿಶ್ವಯಾನ

ಮೂರು ವರ್ಷಗಳ ಹಿಂದೆ ಶುರುವಾದ ಡಾ.ರಾಜ್ ಫೆಂಡನ್ ಅವರ ಸೈಕಲ್‌ ಯಾನ ಮುಂದಿನ ದಿನಗಳಲ್ಲಿ ಆಫ್ರಿಕಾ, ದಕ್ಷಿಣ– ಉತ್ತರ ಅಮೆರಿಕ ಖಂಡಗಳನ್ನು ಸುತ್ತಿ ಮತ್ತೆ ಹರಿಯಾಣದ ಭುನಾಕ್ಕೆ ತಲುಪಬಹುದು.
Last Updated 29 ಫೆಬ್ರುವರಿ 2020, 19:30 IST
ಸೈಕಲ್ ಜಂಗಮನ ವಿಶ್ವಯಾನ

ಸ್ಪಿತಿ ಕಣಿವೆಯಲಿ ಬೈಕ್ ಸವಾರಿ

ತಾಯಿ ಮತ್ತು ಹನ್ನೆರಡು ವರ್ಷದ ಮಗ, ಬೈಕ್‌ನಲ್ಲಿ ಎಂಟು ದಿನಗಳ ಕಾಲ ಹಿಮಾಚಲ ಪ್ರದೇಶದ ಸ್ಪಿತಿ ನದಿ ಕಣಿವೆಗಳಲ್ಲಿ 1500 ಕಿ.ಮೀ ಪ್ರವಾಸ ಮಾಡಿ ಬಂದಿದ್ದಾರೆ. ಈ ಸಾಹಸಮಯ ’ಪ್ರವಾಸ’ದ ಅನುಭವಗಳ ರೋಚಕತೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 10 ಜುಲೈ 2019, 19:30 IST
ಸ್ಪಿತಿ ಕಣಿವೆಯಲಿ ಬೈಕ್ ಸವಾರಿ

ದೇವರಾಯನದುರ್ಗದ ಫಿಟ್‌ನೆಸ್ ರಹಸ್ಯ!

ಫಿಟ್‌ ಆಗಿ ಇರಬೇಕೆಂಬುದು ಪ್ರತಿಯೊಬ್ಬರ ಆಸೆ.. ಅದಕ್ಕಾಗಿ ಮುಂಜಾವಿನ ಬೆಟ್ಟದ ಸಾಲುಗಳು, ಉದ್ಯಾನಗಳು ವಾಯುವಿಹಾರಿಗಳ ನೆಚ್ಚಿನ ತಾಣಗಳಾಗುತ್ತವೆ. ಪೆಡಲ್‌ ತುಳಿಯುತ್ತ, ಹೆಜ್ಜೆ ಹಾಕುತ್ತಲೇ ‘ತುಮಕೂರು ಸೈಕ್ಲಿಸ್ಟ್’ ತಂಡ ಕಟ್ಟುಕೊಂಡಿರುವ ಇವರು ‘ಫಿಟ್‌ನೆಸ್‌ಗಾಗಿ ನಡೆ ಮುಂದೆ’ ಎನ್ನುತ್ತಿದ್ದಾರೆ...
Last Updated 17 ಫೆಬ್ರುವರಿ 2019, 19:45 IST
ದೇವರಾಯನದುರ್ಗದ ಫಿಟ್‌ನೆಸ್ ರಹಸ್ಯ!
ADVERTISEMENT

ಮಂಗಲಜೋಡಿಯಲ್ಲಿ ಜುಗಲ್‌ಬಂದಿ

ಬರ್ಡ್‌ ಫೋಟೊಗ್ರಫಿ ಟೂರಿಸಂ
Last Updated 30 ಜನವರಿ 2019, 19:46 IST
ಮಂಗಲಜೋಡಿಯಲ್ಲಿ ಜುಗಲ್‌ಬಂದಿ

ಅಷ್ಟ ಮಠಗಳಪಾತ್ರೆ ಪುರಾಣ!

ನೇರಳೆ ಬಣ್ಣದ ಚೌಕಳಿ ಶರ್ಟ್, ಟೊಪ್ಪಿ ತೊಟ್ಟಿದ್ದ ಹಿರಿಯರೊಬ್ಬರು ಬೆಂಕಿಯಲ್ಲಿ ತಾಮ್ರದ ಪಾತ್ರೆ ತಳ ಕಾಯಿಸುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಕುಳಿತ ಬಿಳಿ ಷರ್ಟ್ ಧರಿಸಿದ್ದ ಮತ್ತೊಬ್ಬ ಹಿರಿಯರು ಬ್ಲೋಯೆರ್‌ನಲ್ಲಿ ಗಾಳಿ ಹಾಕುತ್ತಿದ್ದರು. ಇನ್ನೊಂದು ಕಡೆ ಸ್ವಾಮೀಜಿಯವರು ಕಾಯ್ದ ಪಾತ್ರೆಯನ್ನು ಇಕ್ಕಳದಲ್ಲಿ ಹಿಡಿದು ಪರಿಶೀಲಿಸಿದರು..
Last Updated 10 ಡಿಸೆಂಬರ್ 2018, 19:30 IST
ಅಷ್ಟ ಮಠಗಳಪಾತ್ರೆ ಪುರಾಣ!

ಗಡದ ಕೋಟೆಯ ನಿಸರ್ಗದ ಸೊಬಗು

ಗಜೇಂದ್ರಗಡದ ವೀರಭದ್ರೇಶ್ವರ ದೇಗುಲ ಪಕ್ಕದ ಕಣವಿ ಕಚ್ಚಾರಸ್ತೆ ಬಳಸಿ, ಫಸ್ಟ್ ಗೇರ್‌ನಲ್ಲಿ ಸೊಳ್ಳಂಬಳ್ಳ ರಸ್ತೆಯಲ್ಲಿ ಬೆಟ್ಟ ಏರುತ್ತಿದ್ದರೆ ಜೀವ ಅಂಗೈಗೆ ಬರುತ್ತಿತ್ತು!. ರಸ್ತೆ ಏರುತ್ತಾ, ಅಕ್ಕಪಕ್ಕದಲ್ಲಿ ನೋಡಿದರೆ, ‘ಇದು ನಿಸರ್ಗ ಸೌಂದರ್ಯದ ಗಣಿ’ ಎಂದು ಖಾತ್ರಿ ಆಯಿತು. ದಾರಿ ಮಧ್ಯೆ ಪವನ ವಿದ್ಯುತ್ ಕಂಪನಿಯ ಚೆಕ್‍ಪೋಸ್ಟ್ ಸಿಕ್ಕಿತು.
Last Updated 31 ಅಕ್ಟೋಬರ್ 2018, 16:10 IST
ಗಡದ ಕೋಟೆಯ ನಿಸರ್ಗದ ಸೊಬಗು
ADVERTISEMENT
ADVERTISEMENT
ADVERTISEMENT