ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರೀಡೆ

ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ದುರ್ಗಮ ಹಾದಿಯಲ್ಲಿ ಮಯಂಕ್ ಪಡೆ

ಕರ್ನಾಟಕ– ಉತ್ತರಪ್ರದೇಶ ಹಣಾಹಣಿ ಇಂದಿನಿಂದ
Last Updated 12 ನವೆಂಬರ್ 2024, 23:37 IST
ರಣಜಿ ಟ್ರೋಫಿ ಕ್ರಿಕೆಟ್: ದುರ್ಗಮ ಹಾದಿಯಲ್ಲಿ ಮಯಂಕ್ ಪಡೆ

ATP Finals: ಬೋಪಣ್ಣ– ಎಬ್ಡೆನ್‌ ಜೋಡಿಗೆ ನಿರಾಸೆ

ಭಾರತದ ರೋಹನ್‌ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.
Last Updated 12 ನವೆಂಬರ್ 2024, 23:34 IST
ATP Finals: ಬೋಪಣ್ಣ– ಎಬ್ಡೆನ್‌ ಜೋಡಿಗೆ ನಿರಾಸೆ

ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ ಮೊಹಮ್ಮದ್ ನಬಿ ನಿವೃತ್ತಿ

ಅಫ್ಗಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರು ಪಾಕಿಸ್ತಾನದಲ್ಲಿ ಮುಂದಿನ ವರ್ಷ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.
Last Updated 12 ನವೆಂಬರ್ 2024, 23:00 IST
ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ ಮೊಹಮ್ಮದ್ ನಬಿ ನಿವೃತ್ತಿ

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಯಂಗ್‌ ಓರಿಯನ್ಸ್‌ ತಂಡಗಳಿಗೆ ಜಯ

ಯಂಗ್‌ ಓರಿಯನ್ಸ್‌ ತಂಡಗಳು ಮಂಗಳವಾರ ಎಸ್‌ಎಸಿ ಕಪ್‌ಗಾಗಿ ರಾಜ್ಯ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದ ಲೀಗ್‌ ಪಂದ್ಯಗಳಲ್ಲಿ ಜಯ ಸಾಧಿಸಿದವು.
Last Updated 12 ನವೆಂಬರ್ 2024, 22:43 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಯಂಗ್‌ ಓರಿಯನ್ಸ್‌ ತಂಡಗಳಿಗೆ ಜಯ

Pro Kabaddi: ಅರ್ಜುನ್‌ ಅಬ್ಬರಕ್ಕೆ ಬೆದರಿದ ಬುಲ್ಸ್

ಪ್ರೊ ಕಬಡ್ಡಿ: ‍ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು
Last Updated 12 ನವೆಂಬರ್ 2024, 16:51 IST
Pro Kabaddi: ಅರ್ಜುನ್‌ ಅಬ್ಬರಕ್ಕೆ ಬೆದರಿದ ಬುಲ್ಸ್

ಬಾರ್ಡರ್‌–ಗಾವಸ್ಕರ್ ಟ್ರೋಫಿ: ‘ವೇಗಾಸ್ತ್ರ’ ಪ್ರಯೋಗಕ್ಕೆ ಪರ್ತ್ ವೇದಿಕೆ ಸಿದ್ಧ

ಆಸ್ಟ್ರೇಲಿಯಾ ಪಿಚ್‌ ಕ್ಯೂರೇಟರ್ ಸಂತರ; ಭಾರತಕ್ಕೆ ಕಠಿಣ ‘ಟೆಸ್ಟ್’
Last Updated 12 ನವೆಂಬರ್ 2024, 16:34 IST
ಬಾರ್ಡರ್‌–ಗಾವಸ್ಕರ್ ಟ್ರೋಫಿ: ‘ವೇಗಾಸ್ತ್ರ’  ಪ್ರಯೋಗಕ್ಕೆ ಪರ್ತ್ ವೇದಿಕೆ ಸಿದ್ಧ

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿ: ಅರವಿಂದ್‌ ಮುಡಿಗೆ ಕಿರೀಟ

ಮಾಸ್ಟರ್ಸ್ ವಿಭಾಗದಲ್ಲಿ ಏಳನೇ (ಕೊನೆಯ) ಸುತ್ತಿನ ನಂತರ ಮೂವರು ಅಗ್ರಸ್ಥಾನ ಹಂಚಿಕೊಂಡಿದ್ದರು. ಅರ ವಿಂದ ಚಿದಂಬರಂ, ಅಮೆರಿಕದ ಲೆವೊನ್ ಅರೋನಿಯನ್ ಮತ್ತು ಅರ್ಜುನ್ ಇರಿಗೇಶಿ ಅವರು ತಲಾ 4.5 ಪಾಯಿಂಟ್ಸ್‌ ಗಳಿಸಿದ್ದರು.
Last Updated 12 ನವೆಂಬರ್ 2024, 16:30 IST
ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿ: ಅರವಿಂದ್‌ ಮುಡಿಗೆ ಕಿರೀಟ
ADVERTISEMENT

ಪಾಕ್‌ನಲ್ಲಿ ಅಂಧರ ಟಿ20 wc: ವಿದೇಶಾಂಗ ಸಚಿವಾಲಯದ ಅನುಮತಿಗಾಗಿ ಕಾದಿರುವ ಭಾರತ ತಂಡ

ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ
Last Updated 12 ನವೆಂಬರ್ 2024, 16:21 IST
ಪಾಕ್‌ನಲ್ಲಿ ಅಂಧರ ಟಿ20 wc: ವಿದೇಶಾಂಗ ಸಚಿವಾಲಯದ ಅನುಮತಿಗಾಗಿ ಕಾದಿರುವ ಭಾರತ ತಂಡ

ಬ್ರಿಡ್ಜ್‌: ಆಶಾ,ಪೂಜಾ ಮುನ್ನಡೆ

ಮುಂಬೈ: ದೆಹಲಿಯ ಆಶಾ ಶರ್ಮಾ ಮತ್ತು ಪೂಜಾ ಬಾತ್ರ ಅವರು ಇಲ್ಲಿ ಮಂಗಳವಾರ ಆರಂಭವಾದ ಮಹಿಳೆಯರ ರಾಷ್ಟ್ರೀಯ ರ‍್ಯಾಂಕಿಂಗ್ ಬ್ರಿಡ್ಜ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನದ ಗೌರವ ಗಳಿಸಿದರು.
Last Updated 12 ನವೆಂಬರ್ 2024, 16:10 IST
fallback

ಶೂಟಿಂಗ್‌: ಭವತೇಗ್‌ಗೆ ಚಿನ್ನದ ಪದಕ

ಯುವ ಸ್ಕೀಟ್ ಶೂಟರ್ ಭವತೇಗ್ ಸಿಂಗ್ ಗಿಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಯುನಿರ್ವಸಿಟಿ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಈ ಮೂಲಕ ಭಾರತದ ಖಾತೆಗೆ ಎರಡನೇ ಚಿನ್ನವನ್ನು ಸೇರಿಸಿದರು.
Last Updated 12 ನವೆಂಬರ್ 2024, 16:09 IST
ಶೂಟಿಂಗ್‌: ಭವತೇಗ್‌ಗೆ ಚಿನ್ನದ ಪದಕ
ADVERTISEMENT
ADVERTISEMENT
ADVERTISEMENT