ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇತ್ತು. ಬಿಜೆಪಿಯಿಂದ ವೈ.ದೇವೇಂದ್ರಪ್ಪ ಹಾಗೂ ಕಾಂಗ್ರೆಸ್‌ನಿಂದ ಉಗ್ರಪ್ಪ ಕಣಕ್ಕಿಳಿದಿದ್ದರು. ಮೇ 23ರಂದು ಪ್ರಕಟವಾದ ಫಲಿತಾಂಶದಲ್ಲಿ ಉಗ್ರಪ್ಪ ಪರಾಭವಗೊಂಡು, ದೇವೇಂದ್ರಪ್ಪ ಜಯಭೇರಿ ಭಾರಿಸಿದ್ದರು. ಇದೀಗ ಈ ಇಬ್ಬರೂ ಫಲಿತಾಂಶದ ಬಳಿಕ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

* ವೈ. ದೇವೇಂದ್ರಪ್ಪ ಸಂದರ್ಶನ: ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡುವೆ
* ವಿ.ಎಸ್. ಉಗ್ರಪ್ಪ ಸಂದರ್ಶನ: ಕೆಲಸ ಮಾಡಿದರೂ ಜನರ ವಿಶ್ವಾಸ ಗಳಿಸಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.