ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Lok Sabha Elections 2019

ADVERTISEMENT

ಚುನಾವಣೆ ನಂತರ ಟೋಲ್‌ ಹೆಚ್ಚಳ ಜಾರಿ: ಚುನಾವಣಾ ಆಯೋಗ

ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ (ಟೋಲ್‌) ಹೆಚ್ಚಳದ ಲೆಕ್ಕಾಚಾರವನ್ನು ಮುಂದುವರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಐಎ) ಹೇಳಿರುವ ಚುನಾವಣಾ ಆಯೋಗವು, ಹೊಸ ದರಗಳು ಏ. 1ರ ಬದಲು ಲೋಕಸಭಾ ಚುನಾವಣೆಯ ನಂತರವೇ ಅನ್ವಯವಾಗಬೇಕು ಎಂದು ಹೇಳಿದೆ.
Last Updated 1 ಏಪ್ರಿಲ್ 2024, 15:49 IST
ಚುನಾವಣೆ ನಂತರ ಟೋಲ್‌ ಹೆಚ್ಚಳ ಜಾರಿ: ಚುನಾವಣಾ ಆಯೋಗ

‘ಪ್ರಧಾನ ಪ್ರಚಾರ’ ಮಂತ್ರಿ

ನರೇಂದ್ರ ಮೋದಿ ಅವರನ್ನು ‘ಪ್ರಧಾನ ಪ್ರಚಾರ ಮಂತ್ರಿ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದರು.
Last Updated 8 ಫೆಬ್ರುವರಿ 2022, 1:26 IST
‘ಪ್ರಧಾನ ಪ್ರಚಾರ’ ಮಂತ್ರಿ

ಜೆಡಿಎಸ್‌ ಸಖ್ಯದಿಂದಲೇ ಲೋಕಸಭೆ ಸೋಲು: ಮುಂದೆ ಯಾವ ಮೈತ್ರಿಯೂ ಇಲ್ಲ ಎಂದ ದಿನೇಶ್‌

ಜೆಡಿಎಸ್‌ ಮೈತ್ರಿಯಿಂದಲೇ ಲೋಕಸಭೆ ಸೋಲು: ಮುಂದೆ ಯಾವ ಮೈತ್ರಿಯೂ ಇಲ್ಲ ಎಂದ ದಿನೇಶ್‌
Last Updated 2 ಜುಲೈ 2020, 7:11 IST
ಜೆಡಿಎಸ್‌ ಸಖ್ಯದಿಂದಲೇ ಲೋಕಸಭೆ ಸೋಲು: ಮುಂದೆ ಯಾವ ಮೈತ್ರಿಯೂ ಇಲ್ಲ ಎಂದ ದಿನೇಶ್‌

ಬಿಜೆಪಿಗೆ 40 ವರ್ಷ| ಚುನಾವಣಾ ಅಖಾಡದ ಅಮಿತ್ ‘ಶಾ’

‘ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ 2001ರಲ್ಲಿ ಎಲ್ಲಿಸ್‌ಬ್ರಿಡ್ಜ್‌ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿಯ ಹಿರಿಯ ಮುಖಂಡ ಹರೇನ್‌ ಪಾಂಡ್ಯ ನಿರಾಕರಿಸಿದ್ದರು. ಆಗ, ಕಿರಿಯ ಶಾಸಕ ಅಮಿತ್‌ ಶಾ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾದರು. ಮೋದಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಆದರೆ, ಇದು ಇಬ್ಬರ ನಡುವೆ ಬಾಂಧವ್ಯ ಬೆಸೆಯಿತು. ಉಳಿದದ್ದೆಲ್ಲ ಈಗ ಇತಿಹಾಸ’ ಎಂದು ಬಿಜೆಪಿಯ ಮುಖಂಡರೊಬ್ಬರು ನೆನಪಿಸಿಕೊಳ್ಳುತ್ತಾರೆ.
Last Updated 6 ಏಪ್ರಿಲ್ 2020, 6:54 IST
ಬಿಜೆಪಿಗೆ 40 ವರ್ಷ| ಚುನಾವಣಾ ಅಖಾಡದ ಅಮಿತ್ ‘ಶಾ’

ಪ್ರಧಾನಿ ಮೋದಿ ಪ್ರಕಟಿಸಿದ ಮಾತು 2019ರ 'ಗೋಲ್ಡನ್‌ ಟ್ವೀಟ್‌'

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ, 'ಭಾರತ ಮತ್ತೆ ಗೆದ್ದಿದೆ. ಜತೆಯಾಗಿ ನಾವು ಬಲಿಷ್ಠ ಮತ್ತು ಒಗ್ಗಟಿನ ಭಾರತ ಕಟ್ಟೋಣ' ಎಂದು ಟ್ವೀಟಿಸಿದ್ದರು.
Last Updated 10 ಡಿಸೆಂಬರ್ 2019, 13:13 IST
ಪ್ರಧಾನಿ ಮೋದಿ ಪ್ರಕಟಿಸಿದ ಮಾತು 2019ರ 'ಗೋಲ್ಡನ್‌ ಟ್ವೀಟ್‌'

‘ಚುನಾವಣಾ ಕಾರ್ಯದ ನೆಪ: ಸರ್ಕಾರಿ ಸೇವೆ ವಿಳಂಬ’

ಲೋಕಸಭಾ ಚುನಾವಣಾ ಕಾರ್ಯಕ್ಕೆ ತಾಲ್ಲೂಕು ತಹಶೀಲ್ದಾರ್‌ ಕಚೇರಿಯ ಎಲ್ಲ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವುದರಿಂದ ಸಾರ್ವಜನಿಕರು ಸಕಾಲಕ್ಕೆ ಸರ್ಕಾರಿ ಸೇವೆಗಳನ್ನು ಪಡೆಯಲು ಆಗುತ್ತಿಲ್ಲ.
Last Updated 1 ಡಿಸೆಂಬರ್ 2019, 10:57 IST
‘ಚುನಾವಣಾ ಕಾರ್ಯದ ನೆಪ: ಸರ್ಕಾರಿ ಸೇವೆ ವಿಳಂಬ’

ಖರ್ಗೆ ಸೋಲಿಗೆ ಪುತ್ರ ಕಾರಣ: ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿ

ಕುಟುಂಬ ರಾಜಕಾರಣದಿಂದ ಗೌಡರ ಸೋಲು; ಮೈತ್ರಿಗೆ ವಿರೋಧ
Last Updated 2 ಅಕ್ಟೋಬರ್ 2019, 4:38 IST
ಖರ್ಗೆ ಸೋಲಿಗೆ ಪುತ್ರ ಕಾರಣ: ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿ
ADVERTISEMENT

ಲೋಕಸಭೆ ಚುನಾವಣೆ ಸೋಲಿನ ‘ಸತ್ಯ’ ಹುಡುಕಿದ ‘ಕೈ’ ಸಮಿತಿ

ಚುನಾವಣೆಯಲ್ಲಿ ಹಿನ್ನಡೆ: ಅ.2ರಂದು ವರದಿ ಸಲ್ಲಿಸಲು ಸಿದ್ಧತೆ
Last Updated 15 ಸೆಪ್ಟೆಂಬರ್ 2019, 2:26 IST
ಲೋಕಸಭೆ ಚುನಾವಣೆ ಸೋಲಿನ ‘ಸತ್ಯ’ ಹುಡುಕಿದ ‘ಕೈ’ ಸಮಿತಿ

ಪ್ರಜ್ವಲ್‌ ರೇವಣ್ಣ ಕೈಸೇರದ ಸಮನ್ಸ್‌: ಹೈಕೋರ್ಟ್‌ ಅತೃಪ್ತಿ

‘ಹೈಕೋರ್ಟ್ ಜಾರಿ ಮಾಡಿರುವ ಸಮನ್ಸ್‌ ಈತನಕ ಸಂಸದ ಪ್ರಜ್ವಲ್ ರೇವಣ್ಣ ಅವರ ಕೈಸೇರಿಲ್ಲ' ಎಂಬ ಕಾರಣಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಒಬ್ಬ ಸಂಸದರಿಗೆ ವಿಳಾಸವಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದೆ.
Last Updated 6 ಸೆಪ್ಟೆಂಬರ್ 2019, 20:01 IST
ಪ್ರಜ್ವಲ್‌ ರೇವಣ್ಣ ಕೈಸೇರದ ಸಮನ್ಸ್‌: ಹೈಕೋರ್ಟ್‌ ಅತೃಪ್ತಿ

ಪಕ್ಷ ದ್ರೋಹ ಮಾಡಿಲ್ಲ: ನಾರಾಯಣಸ್ವಾಮಿ

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ನನ್ನ ರಾಜಕೀಯ ಗುರುವಾಗಿದ್ದು, ಅವರ ಹಾದಿಯಲ್ಲೇ ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
Last Updated 3 ಸೆಪ್ಟೆಂಬರ್ 2019, 10:51 IST
fallback
ADVERTISEMENT
ADVERTISEMENT
ADVERTISEMENT