ಮುಂಬೈ:ಎನ್ಸಿಪಿ ನಾಯಕ ಅಜಿತ್ಪವಾರ್ಅವರನ್ನ ಬೆದರಿಸಿಬಿಜೆಪಿಯು ಬೆಂಬಲ ಪಡೆದಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆದರಿಸಿದವರಹೆಸರನ್ನುಬಹಿರಂಗ ಪಡಿಸಲಾಗುವುದು ಎಂದುಸಂಜಯ್ರಾವುತ್ಹೇಳಿದ್ದಾರೆ.

ಪ್ರಮಾಣ ವಚನ ಕಾರ್ಯಕ್ರಮಕ್ಕೆಹೋಗಿದ್ದ8 ಶಾಸಕರ ಪೈಕಿ 5 ಮಂದಿ ಮರಳಿ ಬಂದಿದ್ದಾರೆ , ಅವರಿಗೆಸುಳ್ಳು ಹೇಳಿ ಕಾರಿನಲ್ಲಿ ಕರೆದುಕೊಂಡುಹೋಗಲಾಗಿದೆಇಂದೊಂದು ಅಪಹರಣ, ಬಿಜೆಪಿಗೆಧೈರ್ಯವಿದ್ದರೆವಿಧಾನ ಸಭೆಯಲ್ಲಿಬಹುಮತವನ್ನುಸಾಬೀತು ಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ನಾವು ದನಂಜಯ್ಮುಂಡೆ ಅವರ ಸಂಪರ್ಕದಲ್ಲಿ ಇದ್ದು ಅಜಿತ್ಪವಾರ್ಅವರು ಮರಳಿ ಬರುವ ಸಾಧ್ಯತೆ ಇದೆ. ಅಜಿತ್ ಅವರಿಗೆಬೆದರಿಸಲಾಗಿದೆ,ಸಾಮ್ನಪತ್ರಿಕೆಯಲ್ಲಿ ಇದರಹಿಂದೆ ಇರುವ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದುರಾವುತ್ಹೇಳಿದ್ದಾರೆ.

ಇವನ್ನೂ ಓದಿ:

ಬಿಜೆಪಿ– ಎನ್ಸಿಪಿ ‘ಮಹಾ‘ ಸರ್ಕಾರ: ಶಿವಸೇನಾ ಗರಂ, ಕಾಂಗ್ರೆಸ್ ಮೌನ(ಕ್ಷಣ ಕ್ಷಣದ ಬೆಳವಣಿಗೆ)

ಮಹಾ ಜನರ ಬೆನ್ನಿಗೆ ಚೂರಿ ಹಾಕಿದ ಅಜಿತ್ ಪವಾರ್: ಸಂಜಯ್ ರಾವುತ್

ರಾಜ್ಯಕ್ಕೆ ಸ್ಥಿರ ಸರ್ಕಾರ ಬೇಕು, ಕಿಚಡಿ ಸರ್ಕಾರವಲ್ಲ ಎಂದ ದೇವೇಂದ್ರ ಫಡಣವೀಸ್

ಕ್ಷಿಪ್ರ ಬೆಳವಣಿಗೆ: ಫಡಣವೀಸ್ 'ಮಹಾ'ಸಿಎಂ, ಅಜಿತ್ ಪವಾರ್ ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.