ಸರ್ಕಾರವು ಉದ್ಯೋಗವಕಾಶದ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂಬುದುದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಮತದಾರರ ಅಭಿಪ್ರಾಯ.

ಮತದಾನ ಮಾಡುವಾಗ ಉದ್ಯೋಗವಕಾಶವು ಎರಡೂ ಪ್ರದೇಶಗಳ ಜನರ ಆದ್ಯತೆಯಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಉದ್ಯೋಗವಕಾಶದ ವಿಚಾರದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಈ ವಿಚಾರದಲ್ಲಿ ಸರ್ಕಾರಗಳದ್ದು ಕಳಪೆ ಸಾಧನೆ ಎನ್ನುತ್ತಾರೆ ಮತದಾರರು. ಎಇಡಿಆರ್ ಮತ್ತು ದಕ್ಷ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಸಮೀಕ್ಷೆ ನಡೆಸಿದ ಅವಧಿ : ಅಕ್ಟೋಬರ್–ಡಿಸೆಂಬರ್ 2018

64.88% ಪುರುಷರು

35.12% ಮಹಿಳೆಯರು

65.28% 18–40 ವರ್ಷದ ಮತದಾರರು

64.84% ಗ್ರಾಮೀಣ ಭಾಗದವರು

35.16% ನಗರ ಪ್ರದೇಶದವರು

ಸರ್ಕಾರದಿಂದ ಜನರು ಏನನ್ನು ಬಯಸಿದ್ದರು ಮತ್ತು ಆ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಯ ಮಟ್ಟ ಎಷ್ಟು ಎಂಬುದನ್ನು ವಿವರಿಸುವ ಗ್ರಾಫ್ ಇದು.ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ಮತದಾರರಿಗೂ 25 ವಿಷಯಗಳ ಆದ್ಯತೆಯ ಪಟ್ಟಿ ನೀಡಲಾಗಿತ್ತು. ಅವುಗಳಲ್ಲಿ ಹೆಚ್ಚು ಜನರು ಆಯ್ಕೆ ಮಾಡಿಕೊಂಡ ಮೊದಲ 10 ಆದ್ಯತೆಯ ವಿಷಯಗಳನ್ನು ಈ ಗ್ರಾಫ್ ಒಳಗೊಂಡಿದೆ.

ಸಮಗ್ರ ಭಾರತ

ಉದ್ಯೋಗವಕಾಶ ಸುಧಾರಣೆ 46.80% (2.15)

ಉತ್ತಮ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಸೇವೆ 34.60% (2.35)

ಕುಡಿಯುವ ನೀರು 30.50% (2.52)

ಉತ್ತಮ ರಸ್ತೆ 28.34% (2.41)

ಸಾರ್ವನಿಕ ಸಾರಿಗೆ ಸುಧಾರಣೆ 27.35% (2.58)

ಕೃಷಿಗೆ ನೀರಿನ ಲಭ್ಯತೆ 26.40% (2.16)

ಕೃಷಿ ಸಾಲದ ಲಭ್ಯತೆ 25.62% (2.15)

ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಲಭ್ಯತೆ 25.41% (2.23)

ಕೃಷಿ ಚಟುವಟಿಕೆಗಳಿಗೆ ಸಹಾಯಧನ 25.06% (2.06)

ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ 23.95% (2.26)

ಗ್ರಾಮೀಣ ಭಾರತ

ಉದ್ಯೋಗವಕಾಶ ಸುಧಾರಣೆ 44.21% (2.17)

ಕೃಷಿಗೆ ನೀರಿನ ಲಭ್ಯತೆ 40.62% (2.18)

ಕೃಷಿ ಸಾಲದ ಲಭ್ಯತೆ 39.42% (2.15)

ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಲಭ್ಯತೆ 39.09% (2.23)

ಕೃಷಿ ಚಟುವಟಿಕೆಗಳಿಗೆ ಸಹಾಯಧನ 38.56% (2.06)

ಕೃಷಿಗೆ ವಿದ್ಯುತ್ ಲಭ್ಯತೆ 36.62%(2.14)

ಉತ್ತಮ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಸೇವೆ 32.01% (2.35)

ಕುಡಿಯುವ ನೀರು 28.05% (2.52)

ಉತ್ತಮ ರಸ್ತೆ 24.46% (2.51)

ಸಾರ್ವನಿಕ ಸಾರಿಗೆ ಸುಧಾರಣೆ 24.46% (2.67)

ನಗರ ಭಾರತ

ವಿಷಯ; ಮತದಾರರ ಆದ್ಯತೆ; ಸಾಧನೆಯ ರ್ಯಾಂಕಿಂಗ್

ಉದ್ಯೋಗಾವಕಾಶ ಸುಧಾರಣೆ; 51.60% (2.10)

ಉತ್ತಮ ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಸೇವೆಗಳು; 39.41% (2.34)

ಸಂಚಾರ ದಟ್ಟಣೆ; 37.17% (2.25)

ಕುಡಿಯುವ ನೀರು; 35.03% (2.40)

ಉತ್ತಮ ರಸ್ತೆ; 34.91% (2.23)

ನೀರು ಮತ್ತು ವಾಯು ಮಾಲಿನ್ಯ; 34.14% (2.25)

ಉತ್ತಮ ಸಾರಿಗೆ ಸೌಕರ್ಯ; 32.71% (2.41)

ಶಬ್ದಮಾಲಿನ್ಯ; 31.73% (2.25)

ಕಾನೂನು ಮತ್ತು ಸುವ್ಯವಸ್ಥೆ; 28.58% (2.57)

ಮನೆಬಳಕೆ ವಿದ್ಯುತ್ ಲಭ್ಯತೆ; 25.12% (2.58)

ಸರ್ವರಿಗೂ ಉದ್ಯೋಗದ್ದೇ ಚಿಂತೆ

ದೇಶದ ಎಲ್ಲಾ ಸಮುದಾಯದ ಮತ್ತು ಎಲ್ಲ ವರ್ಗದ ಜನರಿಗೂ ಮತದಾನದ ವೇಳೆ ಉದ್ಯೋಗವಕಾಶದ ಸ್ಥಿತಿಯೇ ಆದ್ಯತೆಯ ವಿಷಯ. ಈ ವಿಚಾರದಲ್ಲಿ ಸರ್ಕಶರಗಳ ಸಾಧನೆ ಕಳಪೆ ಎಂಬುದುಬಹುತೇಕ ಎಲ್ಲ ವರ್ಗ/ಸಮುದಾಯ/ವಯೋಮಾನದ ಮತದಾರರ ಅಭಿಪ್ರಾಯ

ಪರಿಶಿಷ್ಟ ಪಂಗಡ 48.07% (2.04)

ಪರಿಶಿಷ್ಟ ಜಾತಿ 48.46% (2)

ಇತರೆ ಹಿಂದುಳಿದ ವರ್ಗಗಳು 50.32% (2.14)

ಸಾಮಾನ್ಯ ವರ್ಗ 47.20% (2.11)

40 ವರ್ಷಕ್ಕಿಂತ ಹಿರಿಯರು 47.83% (2.13)

23–40 ವರ್ಷದವರು 47.49% (2.17)

23ಕ್ಕಿಂತ ಕಡಿಮೆ ವಯಸ್ಸಿನವರು 47.77% (2.11)

ಮೇಲ್ವರ್ಗ 48.49% (2.16)

ಮಧ್ಯಮ ವರ್ಗ 47.58% (2.14)

ಕೆಳವರ್ಗ 47.46% (2.15)

ಪುರುಷ 48.05% (2.14)

ಮಹಿಳೆ 46.61% (2.19)

ನಗರವಾಸಿಗಳು 51.60% (2.10)

ಗ್ರಾಮೀಣ ಜನರು 44.21% (2.17)

ಒಟ್ಟಾರೆ 46.80% (2.15)

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಎಷ್ಟು ಮಂದಿ ಈ ವಿಷಯಗಳನ್ನು ಆದ್ಯತೆಯಾಗಿ ಪರಿಗಣಿಸುತ್ತಾರೆ ಎಂಬುದನ್ನು ಈ ಲಂಬ ಗ್ರಾಫ್ನಲ್ಲಿ ಶೇಕಡಾವಾರು ಪ್ರಮಾಣದಲ್ಲಿ (%) ತೋರಿಸಲಾಗಿದೆ. ಗ್ರಾಮೀಣ ಭಾರತೀಯರ ಮತ್ತು ನಗರ ಭಾರತೀಯರ ಆದ್ಯತೆಗಳನ್ನು ಭಿನ್ನವಾಗಿವೆ. ಹೀಗಾಗಿ ಎರಡನ್ನೂ ಪ್ರತ್ಯೇಕವಾಗಿ ತೋರಿಸಲಾಗಿದೆ.

ಈ ಆದ್ಯತೆಗಳನ್ನು ಪೂರೈಸುವಲ್ಲಿ ಸರ್ಕಾರದ ಸಾಧನೆಯ ಮಟ್ಟವನ್ನು ಅಂಕೆಗಳಲ್ಲಿ ಗುರುತಿಸಲಾಗಿದೆ. 1 ಎಂಬುದು ಕಳಪೆ ಸಾಧನೆ, 5 ಎಂಬುದು ಅತ್ಯುತ್ತಮ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.