ನವದೆಹಲಿ: ಐಫೋನ್ ಹ್ಯಾಕ್ ಪ್ರಯತ್ನ ಸಂಬಂಧ ವಿರೋಧ ಪಕ್ಷಗಳ ನಾಯಕರಿಗೆ ಕಳಿಸಿರುವ ಸಂದೇಶದ ಬಗ್ಗೆ ಆ್ಯಪಲ್ ಪ್ರತಿಕ್ರಿಯೆ ನೀಡಿದೆ. ಇದು ಯಾವುದೇ ನಿರ್ದಿಷ್ಟ ದೇಶದ ಸರ್ಕಾರದ ದಾಳಿ ಎಂದು ಹೇಳಲು ಬರುವುದಿಲ್ಲ ಎಂದಿದೆ. ಅಲ್ಲದೆ ಈ ಎಚ್ಚರಿಕೆಗೆ ಕಾರಣ ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
.INDIA ಕೂಟದವರ ಐಫೋನ್ ಹ್ಯಾಕಿಂಗ್ ಪ್ರಯತ್ನ: ಆ್ಯಪಲ್ನಿಂದ ಎಚ್ಚರಿಕೆಯ ಸಂದೇಶ.
ಕೆಲವು ಎಚ್ಚರಿಕೆಯ ಸಂದೇಶಗಳು ತಪ್ಪು ಮಾಹಿತಿ ಆಗಿರಬಹುದು, ಇನ್ನು ಕೆಲವು ದಾಳಿಗಳು ಗೊತ್ತಾಗದೇ ಇರಬಹುದು ಎಂದು ಆ್ಯಪಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ನಿರ್ದಿಷ್ಟ ಸರ್ಕಾರದಿಂದ ಹ್ಯಾಕಿಂಗ್ ಯತ್ನ ನಡೆದಿದೆ ಎಂದು ಹೇಳಲು ಬರುವುದಿಲ್ಲ. ಅಂತಹ ದಾಳಿಗಳನ್ನು ಪತ್ತೆಹಚ್ಚುವುದು ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ ಎಂದು ಆ್ಯಪಲ್ ಹೇಳಿದೆ.

ಸರ್ಕಾರಿ ಪ್ರಯೋಜಿತ ಹ್ಯಾಕರ್‌ಗಳಿಂದ ನಿಮ್ಮ ಐಫೋನ್‌ಗಳ ಹ್ಯಾಕಿಂಗ್ ಪ್ರಯತ್ನ ನಡೆದಿದೆ ಎಂದು ರಾಹುಲ್ ಗಾಂಧಿ, ಶಶಿ ತರೂರ್, ಮಹುವಾ ಮೊಯಿತ್ರಾ ಸಹಿತ ಹಲವು ವಿರೋಧ ಪಕ್ಷಗಳ ನಾಯಕರಿಗೆ ಆ್ಯಪಲ್ ಸಂದೇಶ ಕಳುಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.