Live | ಪಶ್ಚಿಮ ಬಂಗಾಳ: ಶಿಷ್ಯ ಸುವೇಂದು ಅಧಿಕಾರಿ ಎದುರು 1,956 ಮತಗಳ ಅಂತರದಿಂದ ಸೋತ ಮಮತಾ ಬ್ಯಾನರ್ಜಿ
LIVE
4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್‌ಡಿಎಫ್ ಮುನ್ನಡೆ ಸಾಧಿಸಿವೆ. ಅಸ್ಸಾಂನಲ್ಲಿ ಎನ್‌ಡಿಎ ಬಹುಮತ್ತ ದಾಪುಗಾಲಿಟ್ಟಿದೆ.
ಶಿಷ್ಯ ಸುವೇಂದು ಎದುರು 1,956 ಮತಗಳ ಅಂತರದಿಂದ ಸೋತ ಮಮತಾ ಬ್ಯಾನರ್ಜಿ
16:1902 May 2021
ಪುದುಚೇರಿ: ಎನ್‌ಡಿಎ ಅಧಿಕಾರಕ್ಕೆ, ಕಾಂಗ್ರೆಸ್ ಸೋಲು
15:3402 May 2021
ಅಸ್ಸಾಂನಲ್ಲಿ ಕೇಸರಿ ಕಮಾಲ್: ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ...
14:0102 May 2021
ಕೇರಳದಲ್ಲಿ ಕೆಂಪು ಸುನಾಮಿ: ಬಿಜೆಪಿ ಶೂನ್ಯ ಸಂಪಾದನೆ
13:1002 May 2021
ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ
12:5502 May 2021
ಮಮತಾಗೆ ನಂದಿಗ್ರಾಮದಲ್ಲಿ 1622 ಮತಗಳ ಅಂತರದ ಸೋಲು: ಮರು ಎಣಿಕೆಗೆ ಟಿಎಂಸಿ ಅರ್ಜಿ
Don't worry about Nandigram, I struggled for Nandigram because I fought a movement. It's ok. Let the Nandigram people give whatever verdict they want, I accept that. I don't mind. We won more than 221 seats & BJP has lost the election: West Bengal CM Mamata Banerjee pic.twitter.com/jmp098PF2A