ನವದೆಹಲಿ: ದೇಶದಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಪ್ರಧಾನಿ ನರೆಂದ್ರ ಮೋದಿ ಹೇಳಿದ್ದಾರೆ.

ಮೂರು ಹೊಸ ರೈಲು ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಅನುಕೂಲವಾಗಲಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ದೇಶದಲ್ಲಿ ಮೂಲಸೌಕರ್ಯವು ಹೆಚ್ಚಿಸುವುದರಿಂದ ರಾಷ್ಟ್ರದ ಪ್ರಗತಿಯೂ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
.T20 Cricket: ಐವರಿ ಕೋಸ್ಟ್ 7 ರನ್ಗಳಿಗೆ ಆಲೌಟ್; ದಾಖಲೆ ಬರೆದ ನೈಜೀರಿಯಾ.ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ರಾಜೀನಾಮೆ: ಯಾರಾಗಲಿದ್ದಾರೆ ಹೊಸ ಸಿಎಂ?.
ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಒಟ್ಟು ₹7,927 ಕೋಟಿ ವೆಚ್ಚದ ಮೂರು ರೈಲು ಯೋಜನೆಗಳಿಗೆ ಅನುಮೋದನೆ ನೀಡಿದೆ.

ಜಲಗಾಂವ್-ಮನ್ಮಾಡ್ ನಾಲ್ಕನೇ ಮಾರ್ಗ (160 ಕಿ.ಮೀ), ಭೂಸಾವಲ್-ಖಾಂಡ್ವಾ ಮೂರನೇ ಮತ್ತು ನಾಲ್ಕನೇ ಮಾರ್ಗಗಳು (131 ಕಿ.ಮೀ), ಮತ್ತು ಪ್ರಯಾಗರಾಜ್ (ಇರಾದತ್ಗಂಜ್)-ಮಾಣಿಕ್ಪುರ ಮೂರನೇ ಮಾರ್ಗದ (84 ಕಿ.ಮೀ) ರೈಲು ಯೋಜನೆಗಳಿಗೆ ಕೇಂದ್ರ ಒಪ್ಪಿಗೆ ನೀಡಿದೆ.
.Google Maps ಎಡವಟ್ಟು! ಅಪೂರ್ಣ ಸೇತುವೆ ಮೇಲೆ ಕಾರು ಚಲಾಯಿಸಿ ಮೂವರು ಸಾವು– FIR.VIDEO | ಸೇನಾ ನೇಮಕಾತಿಗೆ ರ್ಯಾಲಿ; ಕೊರೆಯುವ ಚಳಿಯಲ್ಲಿಯೂ ಅಭ್ಯರ್ಥಿಗಳ ಕಸರತ್ತು.ಝಾನ್ಸಿ ಆಸ್ಪತ್ರೆ ಅಗ್ನಿ ದುರಂತ | ಶಿಶುಗಳ ಸಾವಿನ ಸಂಖ್ಯೆ 18ಕ್ಕೆ ಏರಿಕೆ .ಹೈದರಾಬಾದ್ | ಪೂರಿ ತಿಂದ 11 ವರ್ಷದ ಬಾಲಕ ಸಾವು; ಕಾರಣವೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.