ಬೆಂಗಳೂರು: ಚಂದ್ರಯಾನ–3 ರ ‘ವಿಕ್ರಮ್‘ ಲ್ಯಾಂಡರ್ ಮತ್ತು ‘ಪ್ರಜ್ಞಾನ್’ ರೋವರ್ ಜಾಗೃತಗೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರೆಡರ ಜತೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೊ ನಡೆಸಿದೆ.

ಆದರೆ, ಲ್ಯಾಂಡರ್ ಮತ್ತು ರೋವರ್ಗಳಿಂದ ಈವರೆಗೆ ಯಾವುದೇ ಸಂಕೇತಗಳು ಬಂದಿಲ್ಲ ಎಂದು ಇಸ್ರೊ ಹೇಳಿದೆ.

ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ಬಳಿಕ ನಿದ್ರಾವಸ್ಥೆಯಲ್ಲಿದ್ದ ಇವೆರಡನ್ನೂ ಸಕ್ರಿಯಗೊಳಿಸುವ ಪ್ರಯತ್ನ ನಡೆಸುವುದಾಗಿ ಇಸ್ರೊ ಹೇಳಿತ್ತು. ಈ ಕುರಿತು 'ಎಕ್ಸ್' ಮೂಲಕ ಮಾಹಿತಿ ಹಂಚಿಕೊಂಡಿರುವ ಇಸ್ರೊ, ಲ್ಯಾಂಡರ್ ಜತೆ ಸಂಪರ್ಕ ಸಾಧಿಸುವ ಪ್ರಯತ್ನ ಮುಂದುವರಿಸಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.