ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ISRO

ADVERTISEMENT

ಜಿಸ್ಯಾಟ್‌–ಎನ್‌2 ಉಪಗ್ರಹ ಯಶಸ್ವಿ ಉಡಾವಣೆ

ಭಾರತದ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಅಮೆರಿಕಾದ ಸ್ಪೇಸ್‌ಎಕ್ಸ್‌
Last Updated 19 ನವೆಂಬರ್ 2024, 15:55 IST
ಜಿಸ್ಯಾಟ್‌–ಎನ್‌2  ಉಪಗ್ರಹ ಯಶಸ್ವಿ ಉಡಾವಣೆ

4.7 ಟನ್ ಭಾರದ ಇಸ್ರೊ ಉಪಗ್ರಹ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್‌‌ನ ರಾಕೆಟ್

ಇಸ್ರೊದ ಸಂವಹನ ಉದ್ದೇಶದ 'ಜಿಎಸ್‌ಎಟಿ-ಎನ್2' ಉಪಗ್ರಹವನ್ನು ಸ್ಪೇಸ್ ಎಕ್ಸ್‌ನ 'ಫಾಲ್ಕನ್-9' ರಾಕೆಟ್ ನೆರವಿನಿಂದ ಅಮೆರಿಕದ ಕೇಪ್‌ ಕೆನವೆರಲ್‌ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಿ ಕಕ್ಷೆಗೆ ಸೇರಿಸಲಾಯಿತು ಎಂದು ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.
Last Updated 19 ನವೆಂಬರ್ 2024, 6:02 IST
4.7 ಟನ್ ಭಾರದ ಇಸ್ರೊ ಉಪಗ್ರಹ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್‌‌ನ ರಾಕೆಟ್

ಲಡಾಖ್‌ನ ಲೇಹ್‌ನಲ್ಲಿ ‘ಅನಲಾಗ್‌ ಸ್ಪೇಸ್‌ ಮಿಷನ್‌’ ಆರಂಭಿಸಿದ ‘ಇಸ್ರೊ’

ಅನ್ಯಗ್ರಹದ ವಾತಾವರಣ ಅನುಭವಕ್ಕಾಗಿ ನೆಲೆ
Last Updated 1 ನವೆಂಬರ್ 2024, 11:33 IST
ಲಡಾಖ್‌ನ ಲೇಹ್‌ನಲ್ಲಿ ‘ಅನಲಾಗ್‌ ಸ್ಪೇಸ್‌ ಮಿಷನ್‌’ ಆರಂಭಿಸಿದ ‘ಇಸ್ರೊ’

ಬೃಹತ್‌ ಗಾತ್ರದ ಲ್ಯಾಂಡರ್‌ ಅಭಿವೃದ್ಧಿಗೆ ಇಸ್ರೊ ಸಿದ್ಧತೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಮಾನವ ಸಹಿತ ಚಂದ್ರಯಾನ ಯೋಜನೆಗೆ ಅಗತ್ಯವಿರುವ ತಂತ್ರಜ್ಞಾನವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ 350 ಕೆ.ಜಿ ತೂಕದ ರೋವರ್‌ ಅನ್ನು ಹೊತ್ತೊಯ್ಯಬಲ್ಲ ಬೃಹತ್‌ ಗಾತ್ರದ ಲ್ಯಾಂಡರ್‌ ಮಾಡ್ಯೂಲ್‌ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಸಿದೆ.
Last Updated 26 ಅಕ್ಟೋಬರ್ 2024, 16:31 IST
ಬೃಹತ್‌ ಗಾತ್ರದ ಲ್ಯಾಂಡರ್‌ ಅಭಿವೃದ್ಧಿಗೆ ಇಸ್ರೊ ಸಿದ್ಧತೆ

ಭಾರತವು ಕ್ರಾಂತಿಕಾರಿ ರೀತಿಯಲ್ಲಿ ಬೆಳೆಯಬೇಕು: ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್

ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಬೆಳೆಯಲು ಭಾರತವು ಕ್ರಾಂತಿಕಾರಿ ರೀತಿಯಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಪ್ರತಿಪಾದಿಸಿದರು.
Last Updated 26 ಅಕ್ಟೋಬರ್ 2024, 14:00 IST
ಭಾರತವು ಕ್ರಾಂತಿಕಾರಿ ರೀತಿಯಲ್ಲಿ ಬೆಳೆಯಬೇಕು:  ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್

ಪಿಎಸ್‌ಎಲ್‌ವಿ–37 ರಾಕೆಟ್‌ನ ಅವಶೇಷ ಮರಳಿ ಭೂಮಿಗೆ

ಏಳು ವರ್ಷಗಳ ಹಿಂದೆ 104 ಉಪಗ್ರಹಗಳನ್ನು ಹೊತ್ತು ಉಡಾವಣೆಗೊಂಡಿದ್ದ ಪಿಎಸ್‌ಎಲ್‌ವಿ–37 ರಾಕೆಟ್‌ನ ಮೇಲಿನ ಹಂತ (ಅವಶೇಷ) ನಿರೀಕ್ಷೆಯಂತೆ ಭೂವಾತಾವರಣವನ್ನು ಪ್ರವೇಶಿಸಿದೆ
Last Updated 8 ಅಕ್ಟೋಬರ್ 2024, 15:59 IST
ಪಿಎಸ್‌ಎಲ್‌ವಿ–37 ರಾಕೆಟ್‌ನ ಅವಶೇಷ ಮರಳಿ ಭೂಮಿಗೆ

ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ: ನಿಮ್ಹಾನ್ಸ್‌ ಸಲಹೆ ಕೋರಿದ ಇಸ್ರೊ

ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ, ನಿರ್ವಹಣೆಗೆ ತಯಾರಿ
Last Updated 3 ಅಕ್ಟೋಬರ್ 2024, 19:46 IST
ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ: ನಿಮ್ಹಾನ್ಸ್‌ ಸಲಹೆ ಕೋರಿದ ಇಸ್ರೊ
ADVERTISEMENT

EXPLAINER: ಸ್ವದೇಶಿ ಸೂಪರ್ ಕಂಪ್ಯೂಟರ್ ಯೋಜನೆ; ಸಾಧಿಸಿದ್ದಿಷ್ಟು, ಇದೆ ಇನ್ನಷ್ಟು

2015ರಲ್ಲಿ ಆರಂಭವಾದ ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಯೋಜನೆಯಡಿ ಏಳು ವರ್ಷಗಳಲ್ಲಿ ಒಟ್ಟು ₹4,500 ಕೋಟಿ ವೆಚ್ಚದಲ್ಲಿ 70 ಸೂಪರ್ ಕಂಪ್ಯೂಟರ್‌ಗಳನ್ನು ಸಿದ್ಧಪಡಿಸಬೇಕಿತ್ತು. ಆದರೆ ಈವರೆಗೂ 20 ಸೂಪರ್ ಕಂಪ್ಯೂಟರ್‌ಗಳು ಮಾತ್ರ ರಾಷ್ಟ್ರಕ್ಕೆ ಸಮರ್ಪಣೆಯಾಗಿವೆ.
Last Updated 3 ಅಕ್ಟೋಬರ್ 2024, 15:35 IST
EXPLAINER: ಸ್ವದೇಶಿ ಸೂಪರ್ ಕಂಪ್ಯೂಟರ್ ಯೋಜನೆ; ಸಾಧಿಸಿದ್ದಿಷ್ಟು, ಇದೆ ಇನ್ನಷ್ಟು

‘ಚಂದ್ರಯಾನ–3’: ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿದ್ದ ಗಗನನೌಕೆ

‘ಚಂದ್ರಯಾನ–3’ ಗಗನನೌಕೆಯು ಚಂದಿರನ ಅಂಗಳದಲ್ಲಿರುವ ಅತ್ಯಂತ ಹಳೆಯ ಕುಳಿಗಳಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2024, 16:00 IST
‘ಚಂದ್ರಯಾನ–3’: ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿದ್ದ ಗಗನನೌಕೆ

ಧಾರವಾಡ: ಇಸ್ರೊ ಯೋಜನೆಗೆ ಹಣ್ಣಿನ ನೊಣ ಬಳಕೆ

ಬಾಹ್ಯಾಕಾಶದಲ್ಲಿ ಗಗನಯಾನಿಗಳ ಮೂತ್ರಕೋಶದಲ್ಲಿ ಕಲ್ಲು ರೂಪುಗೊಳ್ಳುವ ಬ‌ಗೆ ಅಧ್ಯಯನ
Last Updated 27 ಆಗಸ್ಟ್ 2024, 4:44 IST
ಧಾರವಾಡ: ಇಸ್ರೊ ಯೋಜನೆಗೆ ಹಣ್ಣಿನ ನೊಣ ಬಳಕೆ
ADVERTISEMENT
ADVERTISEMENT
ADVERTISEMENT