ಮುಂಬೈ: ಸಿನಿಮಾ ಬಿಡುಗಡೆಗೆ ಮುನ್ನ ಟ್ರೇಲರ್‌ಗಳನ್ನು ಬಿಡುಗಡೆ ಮಾಡಿ ಪ್ರಚಾರ ಪಡೆದುಕೊಳ್ಳುವುದನ್ನು ನೋಡಿದ್ದೇವೆ. ಈಗ ಇದೇ ಮಾದರಿಯನ್ನು ಲೇಖಕ ಚೇತನ್ ಭಗತ್ ತಮ್ಮ ಪುಸ್ತಕ ಬಿಡುಗಡೆಯಲ್ಲಿ ಅನುಸರಿಸಿದ್ದಾರೆ.

ಅವರ ಬಹುನಿರೀಕ್ಷಿತ ಪುಸ್ತಕ ‘The Girl in Room 105: An Unlove story’ಯ ಮುಖಪುಟ ಒಳಗೊಂಡ ಟ್ರೇಲರ್ ಅನ್ನು ಫೇಸ್‌ಬುಕ್‌ನಲ್ಲಿ ಸೋಮವಾರ ನೇರ ಪ್ರಸಾರ ಮಾಡಲಾಗಿದೆ.

‘ಇದು ಚಲನಚಿತ್ರ ರೀತಿಯ ಪ್ರೊಮೊ. ಪುಸ್ತಕಕ್ಕೆ ಸಂಬಂಧಿಸಿದಂತೆ ಈವರೆಗೆ ಈ ರೀತಿಯ ಪ್ರೊಮೊ ಬಂದಿರಲಿಲ್ಲ. ಪುಸ್ತಕ ಓದುವಂತೆ ನಾನು ಪದೇ ಪದೇ ಜನರಿಗೆ ಹೇಳುತ್ತೇನೆ. ಏಕೆಂದರೆ ಪುಸ್ತಕ ಓದುವ ಖುಷಿಯೇ ವಿಶೇಷವಾದುದು’ ಎಂದು ಭಗತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.