ನ್ಯೂಯಾರ್ಕ್: ಬಾಲ್ಟಿಮೋರ್ ಸೇತುವೆ ಕುಸಿತ ಪ್ರಕರಣದ ಬಗ್ಗೆ ಎಫ್‌ಬಿಐ ಕ್ರಿಮಿನಲ್ ತನಿಖೆ ಆರಂಭಿಸಿದೆ. ಹಡಗಿನಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳೇನಾದರೂ ಇದ್ದವೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪಟಾಪ್‌ಸ್ಕೊ ನದಿ ಮೇಲಿನ 2.6 ಕಿ.ಮೀ. ಉದ್ದದ, ನಾಲ್ಕು-ಲೇನ್ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯು ಮಾರ್ಚ್ 26ರಂದು ಹಡಗು 'ಡಾಲಿ' ಡಿಕ್ಕಿ ಹೊಡೆದಿದ್ದರಿಂದ ಕುಸಿದಿತ್ತು. ಹಡಗಿನಲ್ಲಿ 20 ಭಾರತೀಯರು ಮತ್ತು ಒಬ್ಬ ಶ್ರೀಲಂಕಾದ ಸಿಬ್ಬಂದಿ ಇದ್ದರು.

ಸೇತುವೆ ಮೇಲಿನ ಗುಂಡಿಗಳನ್ನು ಸರಿಪಡಿಸುತ್ತಿದ್ದ ಆರು ಜನ ಕಟ್ಟಡ ಕಾರ್ಮಿಕರು ಪಟಾಪ್ಸ್ಕೋ ನದಿಗೆ ಬಿದ್ದು ಸಾವಿಗೀಡಾಗಿದ್ದು, ಮೂವರ ಮೃತದೇಹಗಳು ಮಾತ್ರ ಪತ್ತೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.