ಮಾಲ್ಕನ್‌ಗಿರಿ/ಭುವನೇಶ್ವರ: ಒಡಿಶಾದ ನಕ್ಸಲ್‌ಪೀಡಿತ ಮಾಲ್ಕನ್‌ಗಿರಿ ಜಿಲ್ಲೆಯ 27 ವರ್ಷದ ಅನುಪ್ರಿಯಾ ಲಕ್ರಾ ಅವರು ಬುಡಕಟ್ಟು ಸಮುದಾಯದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪೈಲಟ್ ಆಗಬೇಕೆಂದು ಕನಸು ಕಂಡಿದ್ದ ಅನುಪ್ರಿಯಾ ಅವರು, ಎಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ, 2012ರಲ್ಲಿ ವಾಯುಯಾನ ಅಕಾಡೆಮಿಗೆ ಸೇರ್ಪಡೆಗೊಂಡಿದ್ದರು. ಇದೀಗ ಅವರ ಕನಸು ನನಸಾಗಿದೆ. ಮಗಳ ಸಾಧನೆ ಮಾಲ್ಕನ್‌ಗಿರಿಯ ಜನರು ಹೆಮ್ಮೆ ಪಡುವಂಥದ್ದು ಎಂದು ಆಕೆಯ ತಾಯಿ ಜಮಾಜ್ ಯಶ್ಮಿನ್ ಲಕ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.