ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತ್ರಿಪಡಿಸುವ ಕಾನೂನು ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

ಹಿಂದೆ ಶೆಲ್ ಸಿಡಿದರೂ ಧೃತಿಗೆಡದೆ ನಿಂತ ಹೋರಾಟಗಾರರು, ತಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಪ್ರಸಾದ ಕೊಟ್ಟು ಹಸಿವು ನೀಗಿಸಿದ ಮಹಿಳೆಯರು, ಕಾಲಿಲ್ಲದಿದ್ದರೂ ಪ್ರತಿಭಟನೆಗೆ ಧುಮುಕಿರುವ ಯುವಕರು, ನೆಲವೇ ಹಾಸಿಗೆ–ಆಗಸವೇ ಚಪ್ಪರ ಎಂಬಂತೆ ರಸ್ತೆಯಲ್ಲೇ ಮಲಗಿದ ರೈತರ ಹೋರಾಟದ ಚಿತ್ರಗಳು ಇಲ್ಲಿವೆ. ಪಂಜಾಬ್–ಹರಿಯಾಣ ಗಡಿಯ ಪಟಿಯಾಲ ಜಿಲ್ಲೆಯ ಶಂಭು ಪ್ರದೇಶದಲ್ಲಿ 'ಪಿಟಿಐ' ಸೆರೆಹಿಡಿದ ಈ ಚಿತ್ರಗಳು ಫೆಬ್ರುವರಿ 13ರಂದು ಆರಂಭವಾಗಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯ ಕಥೆ ಹೇಳಬಲ್ಲವು...
.Delhi Chalo | ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಬೇಕು: ಕಾಂಗ್ರೆಸ್.ರೈತರ ಧರಣಿ: ಶಂಭು, ಖನೌರಿ ಗಡಿಯಲ್ಲಿ ಗುಂಪು ಚದುರಿಸಲು ಅಶ್ರುವಾಯು ಪ್ರಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.