ನವದೆಹಲಿ: ನೋವು ನಿವಾರಕ ಮೆಫ್ಟಾಲ್ (Meftal) ಮಾತ್ರೆ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಭಾರತೀಯ ಔಷಧಕೋಶ ಆಯೋಗ (ಐಪಿಸಿ) ಬಳಕೆದಾರರನ್ನು ಎಚ್ಚರಿಸಿದೆ.

ಮುಟ್ಟಿನ ನೋವು, ಸಂಧಿವಾತಕ್ಕೆ ಬಳಸಲಾಗುವ ಮೆಫ್ಟಾಲ್ ಮಾತ್ರೆಯ ಬಳಕೆಗೆ ಸಂಬಂಧಿಸಿದಂತೆ ತೀವ್ರ ಜಾಗರೂಕತೆ ವಹಿಸುವಂತೆ ಆರೋಗ್ಯ ಕ್ಷೇತ್ರದ ವೃತ್ತಿಪರರು ಮತ್ತು ರೋಗಿಗಳನ್ನು ಎಚ್ಚರಿಸಿದೆ.

ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದ್ದಲ್ಲಿ ತಕ್ಷಣ ವರದಿ ಮಾಡುವಂತೆ ಐಪಿಸಿ ತಿಳಿಸಿದೆ.

ಕೀಲು ನೋವು, ಹಲ್ಲು ನೋವು, ಜ್ವರ ನಿವಾರಣೆಗೂ ಈ ಮಾತ್ರೆ ಬಳಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.