ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Health

ADVERTISEMENT

ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ. ಹೀಗಾಗಿ, ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ.
Last Updated 6 ಮೇ 2024, 20:51 IST
ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ
Last Updated 6 ಮೇ 2024, 16:25 IST
ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಅಪ್ಪುಗೆಯೇ ಆರೈಕೆ

ಹಗ್, ಅಪ್ಪುಗೆ, ಆಲಿಂಗನ... ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ...
Last Updated 3 ಮೇ 2024, 23:30 IST
ಅಪ್ಪುಗೆಯೇ ಆರೈಕೆ

ಬಿರುಬಿಸಿಲಿನಲ್ಲಿ ಕಣ್ಣಿನ ರಕ್ಷಣೆ

ಬಿಸಿಲು ತೀವ್ರವಾಗುತ್ತಿದ್ದಂತೆ ದೂಳು ಮತ್ತು ಮಾಲಿನ್ಯದಿಂದಾಗಿ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.
Last Updated 3 ಮೇ 2024, 23:30 IST
ಬಿರುಬಿಸಿಲಿನಲ್ಲಿ ಕಣ್ಣಿನ ರಕ್ಷಣೆ

ಕೊಲೊನ್ ಕ್ಯಾನ್ಸರ್ ಹೆಚ್ಚಳಕ್ಕೆ ಜೀವನಶೈಲಿ ಕಾರಣ

ಅತಿ ಹೆಚ್ಚು ಮಾಂಸಸೇವನೆ, ತಂಬಾಕು ಮತ್ತು ಮದ್ಯಪಾನ, ಬೊಜ್ಜು ಕಾರಣಗಳಿಂದ ಮಾರಕ ಕೊಲೊನ್‌ ಕ್ಯಾನ್ಸರ್(ದೊಡ್ಡ ಕರುಳಿನ ಕ್ಯಾನ್ಸರ್) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ.
Last Updated 3 ಮೇ 2024, 22:34 IST
ಕೊಲೊನ್ ಕ್ಯಾನ್ಸರ್ ಹೆಚ್ಚಳಕ್ಕೆ ಜೀವನಶೈಲಿ ಕಾರಣ

ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ದಿನದ 24 ಗಂಟೆಯೂ ಕನಿಷ್ಠ 28-43 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗುತ್ತಿದೆ.
Last Updated 3 ಮೇ 2024, 7:23 IST
ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ

ಅತಿಸಾರ: ರಾಜ್ಯದಲ್ಲಿ ಒಂದೇ ವಾರದಲ್ಲಿ 4,210 ಪ್ರಕರಣಗಳು ದೃಢ

ತಾಪಮಾನ ಏರಿಕೆ, ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 4,210 ಪ್ರಕರಣಗಳು ದೃಢಪಟ್ಟಿವೆ.
Last Updated 30 ಏಪ್ರಿಲ್ 2024, 16:15 IST
ಅತಿಸಾರ: ರಾಜ್ಯದಲ್ಲಿ ಒಂದೇ ವಾರದಲ್ಲಿ 4,210 ಪ್ರಕರಣಗಳು ದೃಢ
ADVERTISEMENT

ಕ್ಷೇಮ ಕುಶಲ: ಮಹಿಳೆಯರ ಆರೋಗ್ಯಕ್ಕೆ ಸಿಗಲಿ ಗಮನ

ಪ್ರಕೃತಿಯಲ್ಲಿ ಹೆಣ್ಣು ಮತ್ತು ಗಂಡಿನ ಜವಾಬ್ದಾರಿ ಸಮಪ್ರಮಾಣದಲ್ಲಿ ಇದೆ. ಆದರೆ ಹೆಣ್ಣಿನ ದೇಹ ಮತ್ತು ಮನಸ್ಸು ನಿರ್ವಹಿಸಬೇಕಾದ ಕೆಲಸಗಳು ಹೆಚ್ಚಿನ ಮಟ್ಟದವು.
Last Updated 29 ಏಪ್ರಿಲ್ 2024, 23:00 IST
ಕ್ಷೇಮ ಕುಶಲ: ಮಹಿಳೆಯರ ಆರೋಗ್ಯಕ್ಕೆ ಸಿಗಲಿ ಗಮನ

ಕ್ಷೇಮ ಕುಶಲ: ಸ್ವಚ್ಛತೆಯೇ ಶಕ್ತಿ

ವಾಂತಿ ಮತ್ತು ಭೇದಿಗಳು ಕಲುಷಿತ ನೀರು ಮತ್ತು ಆಹಾರಸೇವನೆಯಿಂದ ಉಂಟಾಗುವ ಕಾರಣ ಈ ಕಾಯಿಲೆಗಳು ಹೆಚ್ಚಾಗಿದ್ದಲ್ಲಿ ಅದು ಆ ದೇಶದ ಆರೋಗ್ಯವ್ಯವಸ್ಥೆ ಮತ್ತು ಶುಚಿತ್ವದಲ್ಲಿನ ಲೋಪದೋಷಗಳಿಗೆ ಹಿಡಿದ ಕೈಗನ್ನಡಿಯಾಗುತ್ತದೆ.
Last Updated 29 ಏಪ್ರಿಲ್ 2024, 22:52 IST
ಕ್ಷೇಮ ಕುಶಲ: ಸ್ವಚ್ಛತೆಯೇ ಶಕ್ತಿ

ಎಬಿಎಚ್‌ಎ ಜತೆ ಇತರ ಆರೋಗ್ಯ ಪೋರ್ಟಲ್‌ಗಳ ಲಿಂಕ್‌ ಮಾಡಲು ಸೂಚನೆ

ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಯನ್ನು ಆರ್‌ಸಿಎಚ್‌ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ (ನಿಕ್ಷಯ) ಪೋರ್ಟಲ್‌ಗಳ ಜತೆಗೆ ಸಂಪರ್ಕ ಕಲ್ಪಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
Last Updated 28 ಏಪ್ರಿಲ್ 2024, 15:25 IST
ಎಬಿಎಚ್‌ಎ ಜತೆ ಇತರ ಆರೋಗ್ಯ ಪೋರ್ಟಲ್‌ಗಳ ಲಿಂಕ್‌ ಮಾಡಲು ಸೂಚನೆ
ADVERTISEMENT
ADVERTISEMENT
ADVERTISEMENT