ನವದೆಹಲಿ: ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ-ಮೇನ್ಸ್ನ ಜನವರಿ ಆವೃತ್ತಿಯಲ್ಲಿ ಇಪ್ಪತ್ತು ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮಂಗಳವಾರ ತಿಳಿಸಿದೆ.

100 ಅಂಕ ಗಳಿಸಿದವರೆಲ್ಲರೂ ಪುರುಷರ ಅಭ್ಯರ್ಥಿಗಳು ಎಂದು ಎನ್ಟಿಎ ಹೇಳಿದೆ.

‘50 ಅಭ್ಯರ್ಥಿಗಳ ಅಂಕಗಳನ್ನು ತಡೆಹಿಡಿಯಲಾಗಿದೆ. ಅವರು ಪರಿಶೀಲನೆಯಲ್ಲಿದ್ದಾರೆ’ ಎಂದು ಎನ್ಟಿಎನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪರೀಕ್ಷೆಯ ಎರಡನೇ ಆವೃತ್ತಿಯು ಏಪ್ರಿಲ್ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.