ರಾಂಚಿ: ಸಣ್ಣ ರಾಜ್ಯ ಜಾರ್ಖಂಡ್ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯಭೇರಿ ಬಾರಿಸಿದೆ.

ಜಾರ್ಖಂಡ್ ರಾಜ್ಯದಲ್ಲಿ ಜೆಎಂಎಂ ನೇತೃತ್ವದಲ್ಲಿರುವ ಇಂಡಿಯಾ ಮೈತ್ರಿಕೂಟ 56 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ. ಎನ್ಡಿಎ ಮೈತ್ರಿಕೂಟ 25 ಸ್ಥಾನಗಳನ್ನು ಪಡೆದು ಸೋಲುಂಡಿದೆ.

ಗೆದ್ದ ಪ್ರಮುಖರು...

ಜೆಎಂಎಂ; ಹೇಮಂತ್ ಸೊರೇನ್, ಕಲ್ಪನಾ ಸೊರೇನ್, ಸ್ಟೀಫನ್ ಮರಾಂಡಿ, ಬಸಂತ್ ಸೊರೇನ್, ರಾಮದಾಸ್ ಸೊರೇನ್

ಬಿಜೆಪಿ; ಬಾಬುಲಾಲ್ ಮರಾಂಡಿ,ಚಂಪೈ ಸೊರೇನ್,ಪೂರ್ಣಿಮಾ ದಾಸ್ ಸಾಹು

ಕಾಂಗ್ರೆಸ್; ರಾಮೇಶ್ವರ ಉರಾಂವ್,

ಸೋತ ಪ್ರಮುಖರು...

ಜೆಎಂಎಂ; ಮಹುವಾ ಮಾಜಿ

ಬಿಜೆಪಿ; ಗೀತಾ ಕೋಡ, ಬಾಬುಲಾಲ್ ಸೊರೇನ್, ಮೀರಾ ಮುಂಡಾ, ಗಮ್ಲಿಯೇಲ್ ಹೆಮ್ಬ್ರೊಮ್, ಸೀತಾ ಸೊರೇನ್

ಕಾಂಗ್ರೆಸ್; ಡಾ.ಅಜಯಕುಮಾರ್,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.