ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Jarkhand Assembly Election

ADVERTISEMENT

ಸೋನಿಯಾ ಗಾಂಧಿಯವರ ‘ರಾಹುಲ್ ವಿಮಾನ’ ಜಾರ್ಖಂಡ್‌ನಲ್ಲಿ ಮತ್ತೆ ಪತನವಾಗಲಿದೆ: ಶಾ

ಸೋನಿಯಾ ಗಾಂಧಿಯವರು ಅವರ ‘ರಾಹುಲ್ ವಿಮಾನ’ವನ್ನು ಉಡಾವಣೆ ಮಾಡಲು 20 ಬಾರಿ ಪ್ರಯತ್ನಪಟ್ಟಿದ್ದಾರೆ. 21ನೇ ಬಾರಿಯೂ ಆ ವಿಮಾನ ಜಾರ್ಖಂಡ್‌ನಲ್ಲಿ ಪತನವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ರಾಹುಲ್ ಗಾಂಧಿ ಕುರಿತಂತೆ ವ್ಯಂಗ್ಯ ಮಾಡಿದ್ದಾರೆ.
Last Updated 14 ನವೆಂಬರ್ 2024, 9:48 IST
ಸೋನಿಯಾ ಗಾಂಧಿಯವರ ‘ರಾಹುಲ್ ವಿಮಾನ’ ಜಾರ್ಖಂಡ್‌ನಲ್ಲಿ ಮತ್ತೆ ಪತನವಾಗಲಿದೆ: ಶಾ

Jarkhand polls: ಕಾಂಗ್ರೆಸ್ ಪ್ರಣಾಳಿಕೆ; 250 ಯೂನಿಟ್‌ವರೆಗೆ ಉಚಿತ ವಿದ್ಯುತ್

250 ಯೂನಿಟ್‌ವರೆಗೆ ಉಚಿತ ವಿದ್ಯುತ್, ಜಾತಿ ಆಧಾರಿತ ಸಮೀಕ್ಷೆ ಮತ್ತು ವರ್ಷದಲ್ಲಿ ಸರ್ಕಾರದ ಎಲ್ಲ ಖಾಲಿ ಹುದ್ದೆಗಳ ಭರ್ತಿ ಮಾಡುವ ಭರವಸೆಯನ್ನು ನೀಡಿದೆ.
Last Updated 12 ನವೆಂಬರ್ 2024, 13:49 IST
Jarkhand polls: ಕಾಂಗ್ರೆಸ್ ಪ್ರಣಾಳಿಕೆ; 250 ಯೂನಿಟ್‌ವರೆಗೆ ಉಚಿತ ವಿದ್ಯುತ್

ಜಾರ್ಖಂಡ್‌: ಸ್ತ್ರೀಯರಿಗೆ ಆರ್ಥಿಕ ನೆರವು ಏರಿಕೆ; ‘ಇಂಡಿಯಾ’ ಮೈತ್ರಿಕೂಟ ನಿರ್ಧಾರ

ಮೊದಲ ಹಂತದ ಚುನಾವಣೆ ಮುನ್ನ ರಾಹುಲ್‌ ಘೋಷಣೆ
Last Updated 12 ನವೆಂಬರ್ 2024, 12:23 IST
ಜಾರ್ಖಂಡ್‌: ಸ್ತ್ರೀಯರಿಗೆ ಆರ್ಥಿಕ ನೆರವು ಏರಿಕೆ; ‘ಇಂಡಿಯಾ’ ಮೈತ್ರಿಕೂಟ ನಿರ್ಧಾರ

2027ಕ್ಕೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ: ಅಮಿತ್ ಶಾ

ಮೋದಿ ಸರ್ಕಾರವನ್ನು 'ಹೈ ಟೆನ್ಷನ್‌ ಲೈನ್‌'ಗೂ ಜೆಎಂಎಂ ನೇತೃತ್ವದ ಮೈತ್ರಿ ಸರ್ಕಾರವನ್ನು ಸುಟ್ಟು ಹೋದ ಟ್ರಾನ್ಸ್‌ಫಾರ್ಮರ್‌ಗೆ ಹೋಲಿಕೆ ಮಾಡಿ ಜಾರ್ಖಂಡ್‌ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
Last Updated 9 ನವೆಂಬರ್ 2024, 12:27 IST
2027ಕ್ಕೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ: ಅಮಿತ್ ಶಾ

ಜಾರ್ಖಂಡ್ | ಲಿಂಬೆಹಣ್ಣಿನಂತೆ ಹಿಂಡಿ ಬಡರಾಜ್ಯದ ಬೆನ್ನೆಲುಬು ಮುರಿದ BJP: ಸೊರೇನ್

‘ಜಾರ್ಖಂಡ್ ರಾಜ್ಯವನ್ನು ಎರಡು ದಶಕಗಳ ಕಾಲ ಲಿಂಬೆಹಣ್ಣಿನಂತೆ ಹಿಂಡಿದ ಬಿಜೆಪಿ, ಬಡ ರಾಜ್ಯದ ಬೆನ್ನೆಲುಬು ಮುರಿದಿದೆ’ ಎಂದು ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 9 ನವೆಂಬರ್ 2024, 6:38 IST
ಜಾರ್ಖಂಡ್ | ಲಿಂಬೆಹಣ್ಣಿನಂತೆ ಹಿಂಡಿ ಬಡರಾಜ್ಯದ ಬೆನ್ನೆಲುಬು ಮುರಿದ BJP: ಸೊರೇನ್

Jarkhand Polls | ಬಡ ಕುಟುಂಬಕ್ಕೆ ವಾರ್ಷಿಕ ₹1.21 ಲಕ್ಷ ಆರ್ಥಿಕ ನೆರವು: AJSU

ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಿತ್ರ ಪಕ್ಷವಾದ ಎಜೆಎಸ್‌ಯು ಪಕ್ಷವು ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ರಾಜ್ಯದ ಪ್ರತಿಯೊಂದು ಬಡ ಕುಟುಂಬಕ್ಕೆ ವಾರ್ಷಿಕವಾಗಿ ₹1.21 ಲಕ್ಷ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ.
Last Updated 8 ನವೆಂಬರ್ 2024, 9:52 IST
Jarkhand Polls | ಬಡ ಕುಟುಂಬಕ್ಕೆ ವಾರ್ಷಿಕ ₹1.21 ಲಕ್ಷ ಆರ್ಥಿಕ ನೆರವು: AJSU

ಆಳ–ಅಗಲ | Assembly Elections: ಮಹಾ ‘ಹಣಾಹಣಿ’

ಮಹಾರಾಷ್ಟ್ರದಲ್ಲಿ ಇದು ಚುನಾವಣೆಯ ಸಮಯ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, ಮತದಾರರನ್ನು ಆಕರ್ಷಿಸಲು ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟ ಮತ್ತು ಪ್ರತಿಸ್ಪರ್ಧಿ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ವ ಪ್ರಯತ್ನಗಳನ್ನೂ ಮಾಡುತ್ತಿವೆ;
Last Updated 27 ಅಕ್ಟೋಬರ್ 2024, 20:54 IST
ಆಳ–ಅಗಲ | Assembly Elections: ಮಹಾ ‘ಹಣಾಹಣಿ’
ADVERTISEMENT

Assembly Election |BJPಗೆ ಜಾರ್ಖಂಡ್ ಕಠಿಣ, ಆದರೂ ಗೆಲ್ಲುತ್ತೇವೆ: ಅಸ್ಸಾಂ ಸಿಎಂ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೃಷ್ಟಿಯಿಂದ ಜಾರ್ಖಂಡ್‌ ಕಠಿಣ ರಾಜ್ಯವಾಗಿದೆ. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭರವಸೆಯನ್ನು ಪಕ್ಷ ಹೊಂದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
Last Updated 27 ಅಕ್ಟೋಬರ್ 2024, 9:40 IST
Assembly Election |BJPಗೆ ಜಾರ್ಖಂಡ್ ಕಠಿಣ, ಆದರೂ ಗೆಲ್ಲುತ್ತೇವೆ: ಅಸ್ಸಾಂ ಸಿಎಂ

ಜಾರ್ಖಂಡ್ ಚುನಾವಣೆ | BJP ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ: ಅಸ್ಸಾಂ CM

ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ ಸೃಜಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭರವಸೆ ನೀಡಿದ್ದಾರೆ.
Last Updated 24 ಅಕ್ಟೋಬರ್ 2024, 13:42 IST
ಜಾರ್ಖಂಡ್ ಚುನಾವಣೆ | BJP ಅಧಿಕಾರಕ್ಕೆ ಬಂದರೆ 1.5 ಲಕ್ಷ ಉದ್ಯೋಗ: ಅಸ್ಸಾಂ CM

Jharkhand Polls | 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ

ಮುಂಬರುವ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ (ಜೆಎಂಎಂ) 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಸಿಎಂ ಹೇಮಂತ್ ಸೊರೆನ್ ಅವರು ಬರ್ಹೈತ್‌ನಿಂದ ಕಣಕ್ಕಿಳಿದಿದ್ದಾರೆ.
Last Updated 23 ಅಕ್ಟೋಬರ್ 2024, 3:11 IST
Jharkhand Polls | 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ
ADVERTISEMENT
ADVERTISEMENT
ADVERTISEMENT