ಫಿರೋಜ್‌ಪುರ (ಪಂಜಾಬ್): ಫಿರೋಜ್‌ಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಸುರಿಂದರ್ ಕಾಂಬೊಜ್ ಅವರು ಮತ ಚಲಾಯಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
.LS polls | 92ನೇ ವಯಸ್ಸಲ್ಲಿ ಮೊದಲ ಬಾರಿ ಮತದಾನ ಮಾಡಿದ ಅನ್ಸಾರಿ: ಹೇಳಿದ್ದೇನು?.ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ.
ಗುರು ಹರ ಸಹಾಯ್ ಜೀವಾ ರಾಯ್ ಗ್ರಾಮದ ಮತಗಟ್ಟೆಯಲ್ಲಿ ಕಾಂಬೊಜ್ ಮತದಾನ ಮಾಡುವ ವಿಡಿಯೊವನ್ನು ಅಪರಿಚಿತ ವ್ಯಕ್ತಿ ಚಿತ್ರೀಕರಿಸಿದ್ದಾನೆ. ಆ ವಿಡಿಯೊವನ್ನು ಕಾಂಬೊಜ್ ಪೋಸ್ಟ್ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜೇಶ್ ಧಿಮಾನ್ ಮಾಹಿತಿ ನೀಡಿದ್ದಾರೆ.

ಕಾಂಬೋಜ್ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆ 1951 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
.Exit Poll Results 2024: ನರೇಂದ್ರ ಮೋದಿ ಸರ್ಕಾರಕ್ಕೆ ಹ್ಯಾಟ್ರಿಕ್ ಗೆಲುವು?.50ಕ್ಕೂ ಹೆಚ್ಚು ಮಹಿಳೆಯರ ಹತ್ಯೆಗೈದಿದ್ದ ಸರಣಿ ಹಂತಕ ರಾಬರ್ಟ್ ಜೈಲಿನಲ್ಲಿ ಸಾವು.
ಜಲಾಲಾಬಾದ್‌ನ ಎಎಪಿ ಶಾಸಕ ಜಗದೀಪ್ ಸಿಂಗ್ ಗೋಲ್ಡಿ ಕಾಂಬೋಜ್ ಅವರ ತಂದೆ ಸುರಿಂದರ್ ಕಾಂಬೊಜ್.

ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಇಂದು (ಶನಿವಾರ) ಮತದಾನ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.