ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೇರಿದಂತೆ ಒಂಬತ್ತು ಮಂದಿ ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವಿಕರಿಸಿದರು.

ಜೈಶಂಕರ್ ಜೊತೆಗೆ ಬಿಜೆಪಿಯ ಸದಸ್ಯರಾದ ಬಾಬುಭಾಯಿ ಜಯಸಂಗಭಾಯಿ ದೇಸಾಯಿ (ಗುಜರಾತ್), ಕೇಸರಿ ದೇವಸಿಂಗ್ ದಿಗ್ವಿಜಯಸಿಂಗ್ ಝಾಲಾ (ಗುಜರಾತ್), ನಾಗೇಂದ್ರ ರಾಯ್ (ಪಶ್ಚಿಮ ಬಂಗಾಳ) ಹಾಗೂ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್, ಡೋಲಾ ಸೇನ್, ಸುಖೇಂದ್ರ ಶೇಖರ್ ರಾಯ್, ಪ್ರಕಾಶ್ ಚಿಕಾಬರಿಕಾ ಮತ್ತು ಸಮೀರುಲ್ ಇಸ್ಲಾಂ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಭಾಪತಿ ಜಗದೀಪ್ ಧನಕರ್ ಅವರು ಪ್ರಮಾಣವಚನ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.