ರತ್ಲಾಂ: ಮಧ್ಯಪ್ರದೇಶದ ರತ್ಲಾಂ ನಗರದ ಕಾಳಿಕಾ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದೇವಾಲಯದ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
.ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ; ವಿಧಾನಸಭೆಗೆ ಸಿದ್ಧತೆ ಆರಂಭಿಸಿದ ಅಜಿತ್ ಪವಾರ್.Paris Olympics | ಇಸ್ರೇಲ್ ಸ್ಪರ್ಧಿಗಳಿಗೆ ಬೆದರಿಕೆ: ತನಿಖೆ ಆರಂಭಿಸಿದ ಫ್ರಾನ್ಸ್.
ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಪಾಶ್ಚಿಮಾತ್ಯ ಉಡುಪುಗಳು ( ಶಾರ್ಟ್ಸ್ ಪ್ಯಾಂಟ್ಗಳು, ಮಾಡ್ರನ್ ಡ್ರೆಸ್ಗಳು) ಧರಿಸಿ ಬರುವ ಭಕ್ತರಿಗೆ ದೇವಾಲಯದ ಪ್ರವೇಶ ನಿಷೇಧವಿರುತ್ತದೆ ಎಂದು ಅರ್ಚಕ ರಾಜೇಂದ್ರ ಶರ್ಮಾ ಹೇಳಿದ್ದಾರೆ.

ನಾಲ್ಕು ಶತಮಾನಗಳ ಹಳೆಯದಾದ ಈ ಪುರಾತನ ದೇವಸ್ಥಾನವನ್ನು ರತನ್ ರಾಜನು ನಿರ್ಮಿಸಿದರು. ಈ ದೇವಾಲಯದಲ್ಲಿ ಚಾಮುಂಡಿ ಹಾಗೂ ಅನ್ನಪೂಣೇಶ್ವರಿ ದೇವಿ ಕೂಡ ಇದ್ದು, ನವರಾತ್ರಿಯ ಸಮಯದಲ್ಲಿ ಗಾರ್ಭ ಉತ್ಸವವನ್ನು ಆಚರಿಸಲಾಗುತ್ತದೆ ಎಂದು ರಾಜೇಂದ್ರ ಹೇಳಿದ್ದಾರೆ.
.ಕಮಲಾ ಹ್ಯಾರಿಸ್ ಭಾರತ ಮೂಲದ ಅಮೆರಿಕನ್ನರ ಭರವಸೆ, ಪ್ರಾತಿನಿಧ್ಯದ ಸಂಕೇತ: ಭುಟೋರಿಯಾ.ಕೋಚಿಂಗ್ ಸೆಂಟರ್ ಮಾಲೀಕ, ನಿರ್ವಾಹಕರಿಗೆ 14 ದಿನ ನ್ಯಾಯಾಂಗ ಬಂಧನ .
ದೇವಸ್ಥಾನ ಆಡಳಿತ ಮಂಡಳಿಯ ನಿರ್ಧಾರವನ್ನು ಸ್ವಾಗತಿಸಿ ಪ್ರತಿಕ್ರಿಯಿಸಿದ ಭಕ್ತರೊಬ್ಬರು, ‘ಪಾಶ್ಚಿಮಾತ್ಯ ಉಡುಗೆಯು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಸನಾತನ ಧರ್ಮದ ಮೇಲಿನ ದಾಳಿಯಾಗಿದೆ‘ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.