ನವದೆಹಲಿ: ಕ್ರಿಸ್ಟೋಫರ್ ನೋಲನ್ ಅವರ ಆತ್ಮಚರಿತ್ರೆ ಆಧರಿತ ಚಿತ್ರ ‘ಓಪನ್ ಹೈಮರ್’ ಗರಿಷ್ಠ ಸಂಖ್ಯೆಯ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಾಬಲ್ಯ ಮೆರೆದಿದೆ.

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 96ನೇ ಆವೃತ್ತಿ ಪ್ರಶಸ್ತಿ ಸಮಾರಂಭದಲ್ಲಿ ಓಪನ್ ಹೈಮರ್ ಚಿತ್ರ ವಿವಿಧ ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಓಪನ್ ಹೈಮರ್‌ನ ಚಿತ್ರದ ನಟ ಸಿಲ್ಲಿಯನ್ ಮರ್ಫಿ (ಅತ್ಯುತ್ತಮ ನಟ), ರಾಬರ್ಟ್ ಡೌನೆ ಜ್ಯೂನಿಯರ್ (ಉತ್ತಮ ಪೋಷಕ ನಟ), ಹಾಯ್ಟೆ ವಾನ್ ಹಾಯ್ಟೆಮಾ (ಉತ್ತಮ ಚಿತ್ರಕತೆ), ಜೆನ್ನಿಫರ್ ಲೇಮ್ (ಉತ್ತಮ ಸಂಕಲನ) ಸೇರಿ 7 ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಅತ್ಯುತ್ತಮ ನಟಿ ಪ್ರಶಸ್ತಿಯು ‘ಪೂರ್ ಥಿಂಗ್ಸ್’ ಚಿತ್ರದ ನಟನೆಗಾಗಿ ಎಮ್ಮಾ ಸ್ಟೋನ್ ಅವರಿಗೆ ಸಂದಿತು. ಇವರು 2017ರಲ್ಲಿಯೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.