ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಶನಿವಾರ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ವೆರಿಫೈಯ್ಡ್ ಬ್ಲೂ ಬ್ಯಾಡ್ಜ್ ಅನ್ನು ತೆಗೆದುಹಾಕಿದೆ.

ಉಪರಾಷ್ಟ್ರಪತಿಗಳ ಕಚೇರಿ ನಿರ್ವಹಿಸುವ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆ ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ @ವಿಪಿಸೆಕ್ರೇಟರಿಯೇಟ್(Vice President of India@VPSecretariat)ನಲ್ಲಿ ಬ್ಲೂ ಟಿಕ್ ಈಗಲೂ ಹಾಗೆಯೇ ಇದೆ.

ಇದನ್ನೂ ಓದಿ..ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂ ಟಿಕ್ ಮರುಸ್ಥಾಪಿಸಿದ ಟ್ವಿಟರ್

ನಾಯ್ಡು ಅವರ ವೈಯಕ್ತಿಕ ಖಾತೆ, 1.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಕೊನೆಯ ಟ್ವೀಟ್ ಕಳೆದ ವರ್ಷ ಜುಲೈ 23 ರಂದು ಮಾಡಲಾಗಿದೆ.

ಕೇಂದ್ರವು ಘೋಷಿಸಿರುವ ಹೊಸ ಐಟಿ ನಿಯಮಗಳ ಕುರಿತು ಟ್ವಿಟರ್ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದಲ್ಲಿ ತೊಡಗಿದ್ದು, ಇದೇ ಸಂದರ್ಭ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಯೂ ಟಿಕ್ ತೆಗೆಯಲಾಗಿದೆ.

ಇವುಗಳನ್ನೂಓದಿ...

Explainer: ಹೊಸ ನಿಯಮ ಪಾಲಿಸದಿದ್ದರೆ ಎಫ್ಬಿ, ಟ್ವಿಟರ್, ವಾಟ್ಸ್ಆ್ಯಪ್ ನಿಷೇಧ?

ಸಂಪಾದಕೀಯ: ಟ್ವಿಟರ್ ಮೇಲೆ ಒತ್ತಡ ಹೇರಿಕೆ; ಸರ್ವಾಧಿಕಾರಿ ಧೋರಣೆ ಸಲ್ಲದು

ಸರ್ಕಾರದ ಜತೆ ಟ್ವಿಟರ್ ಜಟಾಪಟಿ; ನೆಲದ ಕಾನೂನು ಪಾಲಿಸಲು ಕೇಂದ್ರದ ಖಡಕ್ ಸೂಚನೆ

ಕಚೇರಿಗೆ ಪೊಲೀಸರ ಭೇಟಿ; ಭಾರತದ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಟ್ವಿಟರ್ ಕಳವಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.