ಗುನಾ: ಮೂರು ಚೀಲಗಳಲ್ಲಿ ತುಂಬಿದ ಅಪರಿಚಿತ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಬೆಂಗಳೂರು | ಟೆಕಿ ಅಪಹರಣ ಶಂಕೆ: ಪತ್ನಿ ಅಳಲು.ಕ್ಷೇಮ ಕುಶಲ: ಸಹಜ ಹೆರಿಗೆಯ ಲಾಭಗಳು.
ಗುನಾ ಜಿಲ್ಲೆಯ ಖತೋಲಿ ಗ್ರಾಮದ ಪಡಿತರ ಅಂಗಡಿಯೊಂದರ ಬಳಿ ಅನುಮಾನಾಸ್ಪಾದ ಚೀಲಗಳು ಕಂಡು ಬಂದಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಚೀಲಗಳನ್ನು ಪರಿಶೀಲಿಸಿದಾಗ ಮಹಿಳೆಯ ಮೃತದೇಹದ ಭಾಗಗಳು ಮೂರು ಚೀಲಗಳಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪತ್ತೆಯಾಗಿರುವ ಚೀಲಗಳನ್ನು ಗಮನಿಸಿದಾಗ ಕೆಲವೇ ಗಂಟೆಗಳ ಹಿಂದೆಯಷ್ಟೇ ಕೊಲೆ ನಡೆದಿದೆ. ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಚಂಚೋಡಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ದಿವ್ಯಾ ರಾಜವತ್ ಹೇಳಿದ್ದಾರೆ.
.Paris Olympics: ವಿನೇಶ್ ಪ್ರಕರಣ ತೀರ್ಪು ಇಂದು.ವಾಲ್ಮೀಕಿ ನಿಗಮ ಹಗರಣ | ಆರೋಪ ಪಟ್ಟಿ: ನಾಗೇಂದ್ರ, ದದ್ದಲ್ ಹೆಸರಿಲ್ಲ.
ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಿವ್ಯಾ ತಿಳಿಸಿದ್ದಾರೆ
.ಕ್ಷೇಮ ಕುಶಲ | ವ್ಯಾಯಾಮ: ಹೃದಯಕ್ಕೆ ಕೊಡುಗೆ.ವಿಶ್ಲೇಷಣೆ | ‘ನಿಮ್ಮ ಭ್ರಷ್ಟಾಚಾರ’ದಿಂದ ಸಮಸ್ಯೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.