ಬೆಂಗಳೂರು: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನವದೆಹಲಿಯಲ್ಲಿ ಇಂದು ‘ಫಿಟ್ ಇಂಡಿಯಾ‘ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು.

ಈ ವೇಳೆ ಅನುರಾಗ್ ಅವರು ಸ್ವತಃ ತಮ್ಮ ಫಿಟ್ನೆಸ್ ಮಟ್ಟ ಎಂತಹದು ಎಂಬುದನ್ನು ವೇದಿಕೆಯಲ್ಲೆ ಎಲ್ಲರೆದುರು ತೆರದಿಟ್ಟರು. ನೆರದಿದ್ದವರೆಲ್ಲರು ಕ್ರೀಡಾ ಸಚಿವರ ಫಿಟ್ನೆಸ್ ಕಂಡು ಬೆರಗಾದರು.

ಆ್ಯಪ್ ಬಿಡುಗಡೆ ಮಾಡಿದ ನಂತರ ಸಚಿವರು ಸುಮಾರು 10 ನಿಮಿಷ ಯಾವುದೇ ತಡೆ ಇಲ್ಲದೇ ಸ್ಕಿಪ್ಪಿಂಗ್ ಮಾಡಿದರು.

ಈ ವಿಡಿಯೊವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ನನ್ನ ಫಿಟ್ನೆಸ್ ಮಟ್ಟ, ನಿಮ್ಮ ಫಿಟ್ನೆಸ್ ಮಟ್ಟ ಯಾವುದು?‘ ಎಂದು ಕೇಳಿದ್ದಾರೆ. ಅಲ್ಲದೇ 'ಮುಂದೆ ಬನ್ನಿ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ' ಎಂದು ಹೇಳಿದ್ದಾರೆ.

ದೇಶದ ಜನರ ಫಿಟ್ನೆಸ್ ಹೆಚ್ಚಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೊದಿ ಅವರು ಆಗಸ್ಟ್ 29, 2019 ರಂದು ಫಿಟ್ನೆಸ್ ಇಂಡಿಯಾ ಮೂವ್‌ಮೆಂಟ್‌ಗೆ ಚಾಲನೆ ನೀಡಿದ್ದರು. ಈಗ ಅದರ ಮೊಬೈಲ್ ಆ್ಯಪ್ ಬಿಡುಗಡೆಯಾಗಿದೆ. ಫಿಟ್ನೆಸ್‌ಗೆ ಸಂಬಂಧಿಸಿದಂತೆ ಆ್ಯಪ್‌ನಲ್ಲಿ ಅಗತ್ಯ ಮಾರ್ಗದಶರ್ನನ ಫಿಡಿಂಗ್‌ಗಳು ಇರಲಿವೆ.

ಇದನ್ನೂ ಓದಿ;ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.