ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Anurag Thakur

ADVERTISEMENT

ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಜಾತಿ ಆಧಾರದ ಮೇಲೆ ದೇಶವನ್ನು ಭಾಗವಾಗಿಸಲು ಹೊರಟಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವರ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಪ್ರಶ್ನಿಸಿದ್ದಾರೆ.
Last Updated 31 ಜುಲೈ 2024, 9:30 IST
ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಅಗ್ನಿಪಥ ಯೋಜನೆ: ಲೋಕಸಭೆಯಲ್ಲಿ ಠಾಕೂರ್–ಯಾದವ್ ಮಾತಿನ ಸಮರ

ಅಗ್ನಿಪಥ ಯೋಜನೆ ಕುರಿತಂತೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಮಾತಿನ ಚಕಮಕಿ ನಡೆಯಿತು.
Last Updated 30 ಜುಲೈ 2024, 11:19 IST
ಅಗ್ನಿಪಥ ಯೋಜನೆ: ಲೋಕಸಭೆಯಲ್ಲಿ ಠಾಕೂರ್–ಯಾದವ್ ಮಾತಿನ ಸಮರ

ಪ್ರಧಾನಿ, ಠಾಕೂರ್‌ ಭಾಷಣಗಳು ವಾಸ್ತವಿಕವಾಗಿಲ್ಲ: ಸ್ಪೀಕರ್‌ಗೆ ಕಾಂಗ್ರೆಸ್ MP ಪತ್ರ

ನರೇಂದ್ರ ಮೋದಿ ಹಾಗೂ ಠಾಕೂರ್ ಅವರ ಹೇಳಿಕೆಗಳಿಗೆ ಸದನ ಕಾರ್ಯಕಲಾಪದ ನಿಯಮಗಳು ಸೆಕ್ಷನ್‌ 115 (1) ಅನ್ನು ಅನ್ವಯಿಸಿ ಎಂದು ಸ್ಪೀಕರ್‌ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
Last Updated 4 ಜುಲೈ 2024, 13:21 IST
ಪ್ರಧಾನಿ, ಠಾಕೂರ್‌ ಭಾಷಣಗಳು ವಾಸ್ತವಿಕವಾಗಿಲ್ಲ: ಸ್ಪೀಕರ್‌ಗೆ ಕಾಂಗ್ರೆಸ್ MP ಪತ್ರ

ಲೋಕಸಭೆಯಲ್ಲಿ ರಾಹುಲ್ ಗಾಂಧಿಗೆ ಮೊನಚಾದ ಮಾತುಗಳಿಂದ ತಿವಿದ ಅನುರಾಗ್ ಠಾಕೂರ್

ವಿರೋಧ ಪಕ್ಷದ ನಾಯಕನಾಗುವವರೆಗೂ ಜವಾಬ್ದಾರಿಯಿಲ್ಲದೇ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಧಿಕಾರವನ್ನು ಅನುಭವಿಸುತ್ತಿದ್ದರು ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಟೀಕಿಸಿದರು.
Last Updated 1 ಜುಲೈ 2024, 9:44 IST
ಲೋಕಸಭೆಯಲ್ಲಿ ರಾಹುಲ್ ಗಾಂಧಿಗೆ ಮೊನಚಾದ ಮಾತುಗಳಿಂದ ತಿವಿದ ಅನುರಾಗ್ ಠಾಕೂರ್

BJP ಕಾರ್ಯಕರ್ತನಾಗಿ ಕೆಲಸ ಮಾಡುವೆ: ಮೋದಿ ಸಂಪುಟದಿಂದ ಹೊರಬಿದ್ದ ಠಾಕೂರ್ ಹೇಳಿಕೆ

ಭಾರತವನ್ನು ಅಭಿವೃದ್ಧಿಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ನಿರ್ಗಮಿತ ಸಚಿವ ಅನುರಾಗ್ ಠಾಕೂರ್ ಭಾನುವಾರ ಹೇಳಿದ್ದಾರೆ.
Last Updated 9 ಜೂನ್ 2024, 13:47 IST
BJP ಕಾರ್ಯಕರ್ತನಾಗಿ ಕೆಲಸ ಮಾಡುವೆ: ಮೋದಿ ಸಂಪುಟದಿಂದ ಹೊರಬಿದ್ದ ಠಾಕೂರ್ ಹೇಳಿಕೆ

LS Polls 2024: ಕೊನೇ ಹಂತದ ಮತದಾನ ನಾಳೆ; ವಾರಾಣಸಿಯಲ್ಲಿ ಮೋದಿ ಭವಿಷ್ಯ ನಿರ್ಧಾರ

ಪ್ರಸಕ್ತ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ (ಜೂನ್ 1) ನಡೆಯಲಿದ್ದು, ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ 57 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
Last Updated 31 ಮೇ 2024, 13:30 IST
LS Polls 2024: ಕೊನೇ ಹಂತದ ಮತದಾನ ನಾಳೆ; 
ವಾರಾಣಸಿಯಲ್ಲಿ ಮೋದಿ ಭವಿಷ್ಯ ನಿರ್ಧಾರ

ಲೋಕಸಭಾ ಚುನಾವಣೆ: ಅನುರಾಗ್‌ ಠಾಕೂರ್ ನಾಮಪತ್ರ ಸಲ್ಲಿಕೆ

ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಸುಲ್ತಾನ್‌ಪುರಿ ಅವರು ಕ್ರಮವಾಗಿ ಹಮೀರ್‌ಪುರ ಹಾಗೂ ಶಿಮ್ಲಾ ಲೋಕಸಭಾ ಕ್ಷೇತ್ರಗಳಿಂದ ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 13 ಮೇ 2024, 13:48 IST
ಲೋಕಸಭಾ ಚುನಾವಣೆ: ಅನುರಾಗ್‌ ಠಾಕೂರ್ ನಾಮಪತ್ರ ಸಲ್ಲಿಕೆ
ADVERTISEMENT

LS Polls |ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ: ಅನುರಾಗ್ ಠಾಕೂರ್

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ವಿಕಸಿತ ಭಾರತವನ್ನು ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧರಾಗಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.‌
Last Updated 12 ಮೇ 2024, 9:53 IST
LS Polls |ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ: ಅನುರಾಗ್ ಠಾಕೂರ್

ಎಂಥಾ ಮಾತು | ಅನುರಾಗ್‌ ಠಾಕೂರ್‌ ಹಾಗೂ ಭೂಪೇಶ್‌ ಬಘೇಲ್‌ ಹೇಳಿಕೆ

ಎಂಥಾ ಮಾತು | ಅನುರಾಗ್‌ ಠಾಕೂರ್‌ ಹಾಗೂ ಭೂಪೇಶ್‌ ಬಘೇಲ್‌ ಹೇಳಿಕೆ
Last Updated 11 ಮೇ 2024, 0:27 IST
ಎಂಥಾ ಮಾತು | ಅನುರಾಗ್‌ ಠಾಕೂರ್‌ ಹಾಗೂ ಭೂಪೇಶ್‌ ಬಘೇಲ್‌ ಹೇಳಿಕೆ

ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಸಕ್ತ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪಗಳಿದ್ದು, ಈ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
Last Updated 9 ಮೇ 2024, 16:09 IST
ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
ADVERTISEMENT
ADVERTISEMENT
ADVERTISEMENT