ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕ್ಷೇತ್ರಗಳು ಹಾಗೂ ಅಭ್ಯರ್ಥಿಗಳ ಹೆಸರನ್ನು ಇಲ್ಲಿ ನೀಡಲಾಗಿದೆ.

ಯಲ್ಲಾಪುರ -ಭೀಮಾನಾಯಕ್

ಹಿರೇಕೆರೂರು-ಬಿ.ಎಚ್.ಬನ್ನಿಕೋಡ್

ರಾಣಿಬೆನ್ನೂರು-ಕೆ.ಬಿ.ಕೋಳಿವಾಡ್

ಚಿಕ್ಕಬಳ್ಳಾಪುರ-ಎಂ.ಆಂಜನಪ್ಪ

ಕೆ.ಆರ್.ಪುರ-ಎಂ.ನಾರಾಯಣಸ್ವಾಮಿ

ಮಹಾಲಕ್ಷ್ಮಿಲೇಔಟ್-ಎಂ.ಶಿವರಾಜ್

ಹೊಸಕೋಟೆ-ಪದ್ಮಾವತಿ ಸುರೇಶ್

ಹುಣಸೂರು-ಎಚ್.ಪಿ.ಮಂಜುನಾಥ

ವಿಧಾನಪರಿಷತ್ ಚುನಾವಣೆ - ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಎರಡು ಎಂಎಲ್ ಸಿ ಸ್ಥಾನಗಳಿಗೂ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆಗೆ ಮಾಡಲಾಗಿದೆ.

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಡಾ.ಆರ್.ಎಂ.ಕುಬೇರಪ್ಪ ಹಾಗೂ ಈಶಾನ್ಯ ಪದವೀಧರರ ಕ್ಷೇತ್ರಕ್ಕೆಶರಣಪ್ಪ ಮತ್ತೂರಅವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.