ಹೆಬ್ಬನಹಳ್ಳಿ ತೊಟ್ಟಿಗಳಲ್ಲಿ ಶುಕ್ರವಾರ ಎತ್ತಿನ ಹೊಳೆ ಯೋಜನೆಯ ನೀರು ಉಕ್ಕಿ ಹರಿಯಿತು.
ಆಲಮಟ್ಟಿ ಅಣೆಕಟ್ಟಿನಲ್ಲಿ 535 ಅಡಿಗೆ ಗೇಟ್ ಅಳವಡಿಸಲಾಗುತ್ತಿತ್ತು. ಈ ಗೇಟ್ ಅನ್ನು ಕತ್ತರಿಸಲಾಗಿದೆ. ಅದು ನನ್ನ ಹೃದಯ ಕತ್ತರಿಸಿದಂತಾಗಿದೆ. ಮತ್ತೆ ಅಷ್ಟೇ ಎತ್ತರಕ್ಕೆ ಗೇಟ್ ನಿರ್ಮಿಸುವ ಮೂಲಕ 130 ಟಿಎಂಸಿ ಅಡಿ ನೀರು ರಾಜ್ಯಕ್ಕೆ ಸಿಗುವಂತೆ ಮಾಡಬೇಕು.
-ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್ ಪಕ್ಷದ ಕನಸಿನ ಕೂಸು, 7 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಬದಲಿಸುವ "ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ"ಯ ಹಂತ-1ಕ್ಕೆ ಚಾಲನೆ ನೀಡಿ ಮಾತನಾಡಿದೆ.
ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ. ಇದು ಎರಡು ಹಂತದ ಯೋಜನೆ. ಮೊದಲ ಹಂತ ಇಂದು… pic.twitter.com/w4Wbxp1645