ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Yettinahole Project

ADVERTISEMENT

ಎತ್ತಿನಹೊಳೆಗೆ ಮತ್ತೆ 500 ಎಕರೆ ಅರಣ್ಯ; ಕೇಂದ್ರಕ್ಕೆ ಪ್ರಸ್ತಾವನೆ

ಕೇಂದ್ರಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ಪ್ರಸ್ತಾವನೆ
Last Updated 13 ನವೆಂಬರ್ 2024, 23:55 IST
ಎತ್ತಿನಹೊಳೆಗೆ ಮತ್ತೆ 500 ಎಕರೆ ಅರಣ್ಯ; ಕೇಂದ್ರಕ್ಕೆ ಪ್ರಸ್ತಾವನೆ

ತುಮಕೂರು: ಎತ್ತಿನಹೊಳೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು

ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
Last Updated 8 ನವೆಂಬರ್ 2024, 7:49 IST
ತುಮಕೂರು: ಎತ್ತಿನಹೊಳೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು

ಡಿಸಿಎಂ ಜೊತೆ ಎತ್ತಿನಹೊಳೆ ಚರ್ಚೆ, ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ: ಪರಮೇಶ್ವರ

ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ: ಜಿ. ಪರಮೇಶ್ವರ
Last Updated 1 ಅಕ್ಟೋಬರ್ 2024, 16:05 IST
ಡಿಸಿಎಂ ಜೊತೆ ಎತ್ತಿನಹೊಳೆ ಚರ್ಚೆ, ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ: ಪರಮೇಶ್ವರ

ಎತ್ತಿನಹೊಳೆ ಯೋಜನೆಗೆ ಕೇಂದ್ರ ತಕರಾರು

ಯೋಜನೆ ಕಾರ್ಯಸಾಧ್ಯತೆ ವಾಸ್ತವಾಂಶದ ವರದಿ ಸಲ್ಲಿಸಲು ರಾಜ್ಯಕ್ಕೆ ಪರಿಸರ ಸಚಿವಾಲಯ ತಾಕೀತು
Last Updated 8 ಸೆಪ್ಟೆಂಬರ್ 2024, 21:30 IST
ಎತ್ತಿನಹೊಳೆ ಯೋಜನೆಗೆ ಕೇಂದ್ರ ತಕರಾರು

ಎತ್ತಿನಹೊಳೆ ಯೋಜನೆಯ ಹಂತ 1ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಚಾಲನೆ

ಇನ್ನಷ್ಟು ಹಳ್ಳಗಳಿಂದ 5 ಟಿಎಂಸಿ ಅಡಿ ನೀರು ಪೂರೈಕೆ
Last Updated 6 ಸೆಪ್ಟೆಂಬರ್ 2024, 13:44 IST
ಎತ್ತಿನಹೊಳೆ ಯೋಜನೆಯ ಹಂತ 1ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಚಾಲನೆ

ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ- 1ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲು ಇಲ್ಲಿ ನಿರ್ಮಿಸಲಾಗಿದ್ದ ಮಂಟಪವು ಶುಕ್ರವಾರ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಕುಸಿದು ಬಿತ್ತು.
Last Updated 6 ಸೆಪ್ಟೆಂಬರ್ 2024, 6:46 IST
ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

ಎತ್ತಿನ ಹೊಳೆ ಉದ್ಘಾಟನೆ: ಹೆಬ್ಬನಹಳ್ಳಿಯಲ್ಲಿ ಸಂತಸ

ಎತ್ತಿನಹೋಳೆ ಯೋಜನೆ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಸೆ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಮುರಳಿ ಮೋಹನ್ ಹೇಳಿದರು.
Last Updated 5 ಸೆಪ್ಟೆಂಬರ್ 2024, 14:42 IST
fallback
ADVERTISEMENT

ಎತ್ತಿನಹೊಳೆ ಯೋಜನೆ | ಅಂತಿಮ 3 ಜಿಲ್ಲೆಗಳಿಗೆ ಮೊದಲು ನೀರು ಕೊಡಿ: ಸಂಸದ ಸುಧಾಕರ್

ಎತ್ತಿನಹೊಳೆ ನೀರಾವರಿ ಯೋಜನೆಯ ಪ್ರಮುಖ ಉದ್ದೇಶವೇ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರು ನೀಡುವುದಾಗಿದೆ. ಆದ ಕಾರಣ ಸರ್ಕಾರ ಯೋಜನೆಯ ಅಂತಿಮ ಜಿಲ್ಲೆಗಳಾದ ಈ ಮೂರು ಜಿಲ್ಲೆಗಳಿಗೆ ಮೊದಲು ನೀರು ಹರಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದರು.
Last Updated 5 ಸೆಪ್ಟೆಂಬರ್ 2024, 14:27 IST
ಎತ್ತಿನಹೊಳೆ ಯೋಜನೆ | ಅಂತಿಮ 3 ಜಿಲ್ಲೆಗಳಿಗೆ ಮೊದಲು ನೀರು ಕೊಡಿ: ಸಂಸದ ಸುಧಾಕರ್

ಸಕಲೇಶಪುರ | ಸದ್ಯ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು: ರಾಜಣ್ಣ

ಸೆ.6ರಂದು ಮೊದಲ ಹಂತ ಯೋಜನೆ ಉದ್ಘಾಟನೆ: ಸಚಿವ ಕೆ.ಎನ್‌. ರಾಜಣ್ಣ
Last Updated 4 ಸೆಪ್ಟೆಂಬರ್ 2024, 12:24 IST
ಸಕಲೇಶಪುರ | ಸದ್ಯ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು: ರಾಜಣ್ಣ

ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಸೆ. 6ರಂದು ಉದ್ಘಾಟನೆ: ಡಿ.ಕೆ. ಶಿವಕುಮಾರ್

‘ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಗೌರಿ ಹಬ್ಬದಂದು (ಸೆ. 6) ಉದ್ಘಾಟಿಸಲಿದ್ದಾರೆ’
Last Updated 1 ಸೆಪ್ಟೆಂಬರ್ 2024, 9:46 IST
ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಸೆ. 6ರಂದು ಉದ್ಘಾಟನೆ: ಡಿ.ಕೆ. ಶಿವಕುಮಾರ್
ADVERTISEMENT
ADVERTISEMENT
ADVERTISEMENT