ಬೆಂಗಳೂರು: 2019-20ನೇ ಸಾಲಿನ ವಿದ್ಯಾರ್ಥಿ ಪಾಸ್ ಅವಧಿಯನ್ನು ಫೆಬ್ರುವರಿ 28ರವರೆಗೆ ಕೆಎಸ್ಆರ್ಟಿಸಿ ವಿಸ್ತರಿಸಿದೆ.

ಕಳೆದ ವರ್ಷದ ಪಾಸ್ನಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಜ.31ರವರೆಗೆ ಅವಕಾಶ ನೀಡಲಾಗಿತ್ತು. ಅವಧಿ ವಿಸ್ತರಣೆ ಮಾಡಿರುವ ಮಾಹಿತಿಯನ್ನು ಚಾಲನಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

ಪಾಸ್ನೊಂದಿಗೆ ಶಾಲಾ, ಕಾಲೇಜಿಗೆ ಈ ವರ್ಷ ದಾಖಲಾಗಿರುವ ಕುರಿತ ರಸೀದಿಯನ್ನುವಿದ್ಯಾರ್ಥಿಗಳು ತೋರಿಸಬೇಕು. ಸೇವಾ ಸಿಂಧು ಮೂಲಕ ಪ್ರಸಕ್ತ ಸಾಲಿನ ದಾಖಲಾತಿಗಳನ್ನು ಸಲ್ಲಿಸಿ ಹೊಸ ಪಾಸ್ ಪಡೆಯಬಹುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.