ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಸರ್ಕಾರದ ವಿರುದ್ಧ ಬೆಂಗಳೂರು ನಗರದ ಗಾಂಧಿನಗರದಲ್ಲಿ ಪ್ರತಿಭಟನೆ ನಡೆಸಿದರು. #Bengaluru #KarnatakaBandh pic.twitter.com/1cC9MyQl0k
— ಪ್ರಜಾವಾಣಿ | Prajavani (@prajavani) December 5, 2020
ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.#KarnatakaBandh #Bengaluru https://t.co/g63Ud6tXwT
— ಪ್ರಜಾವಾಣಿ | Prajavani (@prajavani) December 5, 2020
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬ ಹಿಟ್ಲರ್. ಅವರು ಮರಾಠರ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ದೂರಿದರು.#KarnatakaBandh #VatalNagaraj #BSYediyurappa #Protest
— ಪ್ರಜಾವಾಣಿ | Prajavani (@prajavani) December 5, 2020
https://t.co/tefb1kAOYZ
ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮರಾಠ ಪ್ರಾಧಿಕಾರ ರಚಿಸಿದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು -ಪ್ರಜಾವಾಣಿ ಚಿತ್ರಗಳು/ಎಂ.ಎಸ್.ಮಂಜುನಾಥ್#KarnatakaBandh #KarnatakaRakshanaVedike #Bengaluru pic.twitter.com/dqJOrLoW37
— ಪ್ರಜಾವಾಣಿ | Prajavani (@prajavani) December 5, 2020
ಬೆಳಗಾವಿಯಲ್ಲಿ ಬಂದ್‌ಗೆ ಬೆಂಬಲ ಸಿಕ್ಕಿಲ್ಲ. ಜನ ಜೀವನ ಎಂದಿನಂತಿದೆ. –ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ#Belagavi #KarnatakaBandh pic.twitter.com/o6DRmpVmkl
— ಪ್ರಜಾವಾಣಿ | Prajavani (@prajavani) December 5, 2020
ಕಲಬುರ್ಗಿ: ಮರಾಠಾ ಅಭಿವೃದ್ಧಿ ನಿಗಮ ಕೈಬಿಡುವಂತೆ ಆಗ್ರಹಿಸಿ ಶನಿವಾರ ಕರೆ ನೀಡಿದ ರಾಜ್ಯ ಬಂದ್ ಕಲಬುರ್ಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.#KarnatakaBandh #Kalaburagi #KannadaActivists pic.twitter.com/G8hwA29aAY
— ಪ್ರಜಾವಾಣಿ | Prajavani (@prajavani) December 5, 2020
ಸರಣಿ ಪ್ರತಿಭಟನೆ; ಸರ್ಕಾರಕ್ಕೆ ಒತ್ತಾಯ #ramanagarahttps://t.co/fcp0alQMZc
— ಪ್ರಜಾವಾಣಿ | Prajavani (@prajavani) December 5, 2020
ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.#KarnatakaBandh #Chitradurga #KannadaActivists pic.twitter.com/gRxs0ABKPt
— ಪ್ರಜಾವಾಣಿ | Prajavani (@prajavani) December 5, 2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.