ಒಂದು ಊರಿನ ಮಹಿಳೆಯರಿಗೆ ಅಲ್ಲಿನ ಒಳ್ಳೆಯ ಡಾಕ್ಟರು ಬೇಡ. ಇನ್ನೊಂದು ಊರಿನ ಮಹಿಳೆಯರಿಗೆ ಅಲ್ಲಿಯ ಬೀದಿ ದೀಪಗಳನ್ನು ಕಂಡರೆ ಸಿಟ್ಟು. ಆ ಡಾಕ್ಟರನ್ನು ಊರಿನಿಂದ ಟ್ರಾನ್ಸ್ಪರ್ ಮಾಡಿಸಲು ಹೋರಾಟ ಮಾಡಿದರು ಅಲ್ಲಿಯ ಹೆಣ್ಣುಮಕ್ಕಳು. ಇನ್ನೊಂದು ಊರಿನ ಹೆಣ್ಣುಮಕ್ಕಳು ಅಲ್ಲಿಯ ಬೀದಿ ದೀಪಗಳನ್ನು ಒಡೆದು ಹಾಕಿದರು. ವಿಚಿತ್ರವಾದರೂ ಸತ್ಯವಾದ ಈ ಘಟನೆಗಳ ಹಿಂದಿನ ಕಾರಣ ಮಾತ್ರ ನಮ್ಮ ದೇಶದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಅದು ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್ಸೈಟ್ ನೋಡಿ

ಫೇಸ್ಬುಕ್: ಲೈಕ್ ಮಾಡಿ

ಟ್ವಿಟರ್: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.