ಬೆಂಗಳೂರು:  ‘ಸೈದ್ಧಾಂತಿಕ ನಿಲು-ವುಳ್ಳ ಸಾಹಿತಿ ದೇವನೂರ ಮಹಾ-ದೇವ ಅವರ ಪಾದುಕೆಗಳನ್ನು ಮುಟ್ಟುವುದೆ ಒಂದು ಸೌಭಾಗ್ಯ. ಪಾದುಕೆಗಳಿಗೆ ಮುಟ್ಟುವ ಅರ್ಹತೆ ನನಗೆ ಇಲ್ಲದಿದ್ದರೂ ಅದನ್ನು ‘ಪ್ರಜಾವಾಣಿ’ಯು ಸಾಂಕೇತಿಕವಾಗಿ ವ್ಯಂಗ್ಯಚಿತ್ರದಲ್ಲಿ ಚಿತ್ರಿಸಿರುವುದು ಸಂತೋಷ ತಂದಿದೆ’ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹರ್ಷ ವ್ಯಕ್ತಪಡಿಸಿದರು.

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ-ಯಾಗಿರುವ ಡಾ.ಸಿದ್ದಲಿಂಗಯ್ಯ ಅವರನ್ನು ಸನ್ಮಾ ನಿಸಲು ಕನ್ನಡ ಚಳವಳಿ ವಾಟಾಳ್ ಪಕ್ಷವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮನದಾಳದ ಮಾತನ್ನು ಹಂಚಿಕೊಂಡರು.
‘ವ್ಯಂಗ್ಯಚಿತ್ರ ಪ್ರಕಟಣೆಯಿಂದ ನನಗೆ ಮುಜುಗರವಾಗಿಲ್ಲ. ಈ ಬಗ್ಗೆ ನನಗೆ ಹೆಮ್ಮೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.