ಆಡಿಸ್ ಅಬಬಾ: ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಪತನ ಪ್ರಕರಣದ ತನಿಖೆ ಪ್ಯಾರಿಸ್ನಲ್ಲಿಆರಂಭವಾಗಿದೆ ಎಂದು ಇಥಿಯೋಪಿಯನ್ ಏರ್ಲೈನ್ಸ್ ಶುಕ್ರವಾರ ತಿಳಿಸಿದೆ.

ಅಪಘಾತ ತನಿಖಾ ದಳ ಮತ್ತು ಫ್ರೆಂಚ್ ಸುರಕ್ಷತಾ ಸಂಸ್ಥೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.

ಇದನ್ನೂ ಓದಿ...ಇಥಿಯೋಪಿಯಾ ವಿಮಾನ ಪತನ

ಕಳೆದ ಭಾನುವಾರ ಪತನಗೊಂಡಿದ್ದ ಇಥಿಯೋಪಿಯನ್ ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ಗಳನ್ನು ತನಿಖೆಗಾಗಿ ಪ್ಯಾರಿಸ್ಗೆ ಗುರುವಾರ ಕಳುಹಿಸಲಾಗಿದೆ. ಬೋಯಿಂಗ್ ವಿಮಾನವು ಆಡಿಸ್ ಅಬಾಬಾದಿಂದ ಟೇಕಾಫ್ ಆದ ಆರೇ ನಿಮಿಷಗಳಲ್ಲಿ ಪತನಗೊಂಡಿತ್ತು.

ಪತನದಲ್ಲಿ ಹಾನಿಗೊಂಡಿರುವ ಕಾಕ್ಪಿಟ್ ವಾಯ್ಸ್ಮತ್ತು ಫ್ಲೈಟ್ ರೆಕಾರ್ಡರ್ಗಳಿಂದ ಮಾಹಿತಿ ಪಡೆಯಲು ಬಿಇಎ ತನಿಖಾಧಿಕಾರಿಗಳು ಪ್ರಯತ್ನಿಸಲಿದ್ದಾರೆಎಂದು ಏರ್ ಲೈನ್ಸ್ ಹೇಳಿದೆ.

ಇದನ್ನೂ ಓದಿ...ಇಥಿಯೋಪಿಯಾ ವಿಮಾನ ದುರಂತ: ಆ ಎರಡು ನಿಮಿಷದಲ್ಲೇನಾಯ್ತು ಗೊತ್ತಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.