ಲಂಡನ್: ‘ಐರೋಪ್ಯ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ನ ನಿರ್ಧಾರ ದುಃಖಕರವಾದುದು’ ಎಂದುಬ್ರಸೆಲ್ಸ್ನ ಹಿರಿಯ ಅಧಿಕಾರಿಯೊಬ್ಬರು ಬ್ರಿಟನ್ಗೆ ‘ಪ್ರೇಮಪತ್ರ’ ಬರೆದಿದ್ದಾರೆ. ಮತ್ತೆ ಮರುಸೇರ್ಪಡೆಯಾದರೆ ಸ್ವಾಗತಿಸುವುದಾಗಿಯೂ ಹೇಳಿದ್ದಾರೆ.

‘ನನಗೆ ಗೊತ್ತಿದೆ ನಿಮಗೆ ಗೊತ್ತಿದೆ. ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನಾನು ಒಂದು ರೀತಿ ಹಳೆಯ ಪ್ರೇಮಿಯ ಹಾಗೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ಬಲ್ಲೆ’ ಎಂದು ಐರೋಪ್ಯ ಆಯೋಗದ ಉಪಾಧ್ಯಕ್ಷ ಫ್ರಾನ್ಸ್ ತಿಮ್ಮೆರ್ಮನ್ಸ್ ಅವರು ‘ಗಾರ್ಡಿಯನ್’ ಪತ್ರಿಕೆಯ ಆವೃತ್ತಿಯಲ್ಲಿ ಬರೆದಿದ್ದಾರೆ.

‘ನೀವು ಹೊರ ಹೋಗುವುದಕ್ಕೆ ನಿರ್ಧರಿಸಿದ್ದೀರಿ. ಇದು ನನ್ನ ಹೃದಯವನ್ನು ನುಚ್ಚು ನೂರು ಮಾಡಿದೆ. ಆದರೆ ತೀರ್ಮಾನವನ್ನು ನಾನು ಗೌರವಿಸಲೇಬೇಕು. ನಾವು ದೂರ ಹೋಗುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.