ಅಥೆನ್ಸ್: ಗ್ರೀಸ್ನಲ್ಲಿ ಶುಕ್ರವಾರ ಮುಂಜಾನೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭೂಕಂಪದಿಂದ ಯಾವುದೇ ಸಾವು, ಹಾನಿ ಅಥವಾ ಗಾಯಾಳುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳಾಗಿಲ್ಲ.

ಪಶ್ಚಿಮ ಪೆಲೊಪೊನೀಸ್ ಕರಾವಳಿಯ ದಕ್ಷಿಣ ಗ್ರೀಕ್ನಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ಗ್ರೀಕ್ ರಾಜಧಾನಿ ಅಥೆನ್ಸ್ನಿಂದ ದಕ್ಷಿಣದ ಕ್ರೀಟ್ ದ್ವೀಪದವರೆಗೂ ಭೂಕಂಪ ಸಂಭವಿಸಿದೆ.

ಪಶ್ಚಿಮದ ನಗರವಾದ ಪತ್ರಾಸ್ನ ದಕ್ಷಿಣ ನೈಋತ್ಯಕ್ಕೆ ಸುಮಾರು 120 ಕಿ.ಮೀ. ದೂರದಲ್ಲಿರುವ ಸ್ಟ್ರೋಫೇಡ್ಸ್ ದ್ವೀಪದ ಬಳಿ ಸಮುದ್ರದ ತಳಭಾಗದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಅಥೆನ್ಸ್ನ ಜಿಯೊಡೈನಾಮಿಕ್ ಇನ್ಸ್ಟಿಟ್ಯೂಟ್ ತಿಳಿಸಿದೆ. ಭೂಕಂಪ ಹೆಚ್ಚು ಉಂಟಾಗುವ ಭೂ ಪ್ರದೇಶದಲ್ಲಿ ಗ್ರೀಕ್ ಇದೆ.
.ಪಪುವಾ ನ್ಯೂಗಿನಿಯಲ್ಲಿ ಭೂಕಂಪ: ಕನಿಷ್ಠ ಮೂವರು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.