ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ವಿರುದ್ಧದ ರಷ್ಯಾ ಸಮರದಲ್ಲಿ ಚೀನಾ ‘ಪ್ರಭಾವ’: ನ್ಯಾಟೊ ಕಳವಳ

ದಬ್ಬಾಳಿಕೆ ನೀತಿಗಳ ಮೂಲಕ ಬೆದರಿಕೆ ಆರೋಪ * ರಷ್ಯಾಗೆ ಸಹಕಾರ ನಿಲ್ಲಿಸಲು ಆಗ್ರಹಿಸಿ ನಿರ್ಣಯ
Published : 11 ಜುಲೈ 2024, 23:30 IST
Last Updated : 11 ಜುಲೈ 2024, 23:30 IST
ಫಾಲೋ ಮಾಡಿ
Comments
ನಿರ್ಣಾಯಕ ಪಾತ್ರ ಹೇಳಿಕೆ ತಳ್ಳಿಹಾಕಿದ ಚೀನಾ
ಬೀಜಿಂಗ್ (ಎ.ಪಿ): ‘ಉಕ್ರೇನ್‌ ಯುದ್ಧದಲ್ಲಿ ‘ನಿರ್ಣಾಯಕ ಪಾತ್ರ’ ವಹಿಸುತ್ತಿದೆ’ ಎಂಬ ‘ನ್ಯಾಟೊ’ ಹೇಳಿಕೆಯನ್ನು ಚೀನಾ ತಳ್ಳಿಹಾಕಿದೆ. ಈ ರೀತಿಯ ಆರೋಪದಿಂದ ಏಷ್ಯಾದಲ್ಲಿ ಗೊಂದಲ ಮೂಡಿಸಬಾರದು’ ಎಂದು ಹೇಳಿದೆ. ‘ಉಕ್ರೇನ್‌ ಯುದ್ಧದಲ್ಲಿ ಚೀನಾದ ಪಾತ್ರವನ್ನು ನ್ಯಾಟೊ ಉತ್ಪ್ರೇಕ್ಷಿಸಿ ಹೇಳುತ್ತಿದೆ. ಇದು ಒಳ್ಳೆಯ ನಡೆಯಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.  ‘ರಷ್ಯಾದ ಜೊತೆಗಿನ ವ್ಯಾಪಾರ ಕಾನೂನುಬದ್ಧವಾಗಿದೆ. ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳಿಗೆ ಪೂರಕವಾಗಿದೆ’ ಎಂದು ವಕ್ತಾರ ಲಿನ್‌ ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT